ಕ್ರಿಸ್ಟಿನ್ ಹಾನಾ
'ಕ್ರಿಸ್ಟಿನ್ ಹಾನಾ (ಜನನ: ಸೆಪ್ಟೆಂಬರ್ ೨೫, ೧೯೬೦) ಓರ್ವ ಅಮೆರಿಕನ್ ಬರಹಗಾರ್ತಿ/ಸಾಹಿತಿಯಾಗಿದ್ದಾರೆ. 'ಗೋಲ್ಡನ್ ಹಾರ್ಟ್', 'ದಿ ಮ್ಯಾಗಿ', ದಿ ನ್ಯಾಷನಲ್ ರೀಡರ್ಸ್ ಚಾಯ್ಸ್ - ೧೯೯೬' ಪ್ರಶಸ್ತಿಗಳಲ್ಲದೆ, ಇನ್ನೂ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.[೨]
Kristin Hannah | |
---|---|
ಜನನ | September 25, 1960 [೧] Garden Grove, California, U.S.A. |
ವೃತ್ತಿ | ಲೇಖಕಿ |
ರಾಷ್ಟ್ರೀಯತೆ | American |
ಕಾಲ | 1991 - present |
ಪ್ರಕಾರ/ಶೈಲಿ | fiction |
[<span%20class="url"> |
ಜೀವನಚರಿತ್ರೆ
ಬದಲಾಯಿಸಿಹಾನಾ ಜನಿಸಿದ್ದು ಕ್ಯಾಲಿಫೋರ್ನಿಯಾದಲ್ಲಿ. ವಾಷಿಂಗ್ಟನ್ನಿನಲ್ಲಿ ಕಾನೂನು ಪದವಿಯನ್ನು ಪಡೆದ ಹಾನಾ, ಪೂರ್ಣಪ್ರಮಾಣದಲ್ಲಿ ತಮ್ಮನ್ನು ಬರಹಗಾರ್ತಿಯೆಂದು ಗುರುತಿಸಿಕೊಳ್ಳುವ ಮೊದಲು, ಸಿಯಾಟಲ್‍ನಲ್ಲಿ ಸ್ವಲ್ಪಕಾಲ ಕಾನೂನು ಅಭ್ಯಾಸಿಸಿದರು. ವಾಷಿಂಗ್ಟನ್ನಿನ ಬೇನ್‍ಬ್ರಿಡ್ಜ್‍ನನ್ನು ತಮ್ಮ ಪತಿ ಹಾಗೂ ಪುತ್ರನೊಂದಿಗೆ ಪ್ರಸ್ತುತ ನೆಲೆಯಾಗಿಸಿಕೊಂಡಿದ್ದಾರೆ.
ಕೃತಿಗಳು
ಬದಲಾಯಿಸಿಕಾದಂಬರಿಗಳು
ಬದಲಾಯಿಸಿ- ಏ ಹ್ಯಾಂಡ್‍ಫ಼ುಲ್ ಆಫ಼್ ಹೆವೆನ್ - A Handful of Heaven (July 1991)
- ದಿ ಎನ್‍ಚಾಂಟ್‍ಮೆಂಟ್ - The Enchantment (June 1992)
- ಒನ್ಸ್ ಇನ್ ಎವ್ರಿ ಲೈಫ಼್ - Once in Every Life (December 1992)
- ಇಫ಼್ ಯೂ ಬಿಲೀವ್ - If You Believe (December 1993)
- ವ್ಹೆನ್ ಲೈಟ್ನಿಂಗ್ಸ್ ಸ್ಟ್ರೈಕ್ಸ್ - When Lightnings Strikes (October 1994)
- ವೇಯ್ಟಿಂಗ್ ಫ಼ಾರ್ ದಿ ಮೂನ್ - Waiting for the Moon (September 1995)
- ಹೋಮ್ ಅಗೇನ್ - Home Again (October 1996)
- ಆನ್ ಮಿಸ್ಟಿಕ್ ಲೇಕ್ - On Mystic Lake (February 1999)
- ಏಂಜಲ್ ಫ಼ಾಲ್ಸ್ - Angel Falls (April 2000)
- ಸಮ್ಮರ್ ಐಲ್ಯಾಂಡ್ - Summer Island (March 2001)
- ಡಿಸ್ಟಂಟ್ ಶೋರ್ಸ್ - Distant Shores (July 2002)
- ಬಿಟ್ವೀನ್ ಸಿಸ್ಟರ್ಸ್ - Between Sisters (April 2003)
- ದಿ ತಿಂಗ್ಸ್ ವಿ ಡೂ ಫ಼ಾರ್ ಲವ್ - The Things We Do for Love (June 2004)
- ಕಂಫ಼ರ್ಟ್ ಅಂಡ್ ಜಾಯ್ - Comfort and Joy (October 2005)
- ಮ್ಯಾಜಿಕ್ ಹವರ್ - Magic Hour (February 2006)
- ಫ಼ೈರ್‍ಫ಼್ಲೈ ಲೇನ್ - Firefly Lane (2008)
- ಟ್ರೂ ಕಲರ್ಸ್ - True Colors (2009)
- ವಿಂಟರ್ ಗಾರ್ಡನ್ - Winter Garden (2010)
- ನೈಟ್ ರೋಡ್ - Night Road (March 2011)
- ಹೋಂ ಫ಼್ರಂಟ್ - Home Front (2012)
- ಫ಼್ಲೈ ಅವೇ - Fly Away (2013)
- ದಿ ನೈಟಿಂಗೇಲ್ - The Nightingale (2015)
- ದಿ ಗ್ರೇಟ್ ಅಲೋನ್ - The Great Alone (2017)
ವಿವಿಧೋದ್ದೇಶ
ಬದಲಾಯಿಸಿ- On Mystic Lake / Summer Island (2005)
- "Firefly Lane/ Fly Away (2008, 2013)
ಚಲನಚಿತ್ರ
ಬದಲಾಯಿಸಿ೨೦೧೫ರಲ್ಲಿ 'ದಿ ನೈಟಿಂಗೇಲ್' ಚಿತ್ರದ ಹಕ್ಕುಗಳನ್ನು ಟ್ರೈಸ್ಟಾರ್ ಪಿಕ್ಚರ್ಸ್‍ನ ನಿರ್ದೇಶಕ ಮಿಶಲ್ ಮೆಕ್‍ಲಾರೆನ್ ಪಡೆದಿದ್ದು, ೨೦೧೯ರ ಜನವರಿಯಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.[೩]
ಉಲ್ಲೇಖಗಳು ಮತ್ತು ಮೂಲಗಳು
ಬದಲಾಯಿಸಿ- ↑ Hannah, Kristin. "Author". Facebook. Retrieved 13 February 2015.
- ↑ ಕ್ರಿಸ್ಟಿನ್ ಹನ್ನಾ
- ↑ "Details About The Nightingale Movie". BookBub. 2017-07-07.