ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಚಲನಚಿತ್ರ) | |
---|---|
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ | |
ನಿರ್ದೇಶನ | ಬಿ. ಟಿ. ಅಥಣಿ, ಗುರುಬಲ |
ನಿರ್ಮಾಪಕ | ನೇಮಿನಾಥ ಘಟ್ |
ಚಿತ್ರಕಥೆ | ರಾಜಾಜಿತ್ ದೇಸಾಯಿ |
ಕಥೆ | ರಾಜಾಜಿತ್ ದೇಸಾಯಿ |
ಸಂಭಾಷಣೆ | ರಾಜಾಜಿತ್ ದೇಸಾಯಿ |
ಪಾತ್ರವರ್ಗ | ವಿ. ಎಸ್. ಪಾಟೀಲ್, ಕಾಮಿನಿ ಕದಂ |
ಸಂಗೀತ | ಲಕ್ಷ್ಮಣ ಬರಲೇಕರ್ |
ಛಾಯಾಗ್ರಹಣ | ಶಂಕರ್ ಸವೇಕರ್ |
ಸಂಕಲನ | ವಸಂತ್ ಶೆಳಕೆ |
ಬಿಡುಗಡೆಯಾಗಿದ್ದು | ೧೯೬೭ |
ಚಿತ್ರ ನಿರ್ಮಾಣ ಸಂಸ್ಥೆ | ಚಿತ್ರವಾಣಿ |
ಸಾಹಿತ್ಯ | ಭುಜಂಗ ಮಹಿಷವಾಡಿ ಪುಂಡಲೀಕ ಧುತ್ತರಗಿ |
ಹಾಡುಗಳು
ಬದಲಾಯಿಸಿಈ ಚಿತ್ರದ ಸಂಗೀತ ನಿರ್ದೇಶಕರಾದ ಲಕ್ಷ್ಮಣ್ ಬರ್ಲೇಕರ್ ಅವರು ಕನ್ನಡಕ್ಕೆ ಮೊದಲ ಬಾರಿಗೆ ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್, ಮನ್ನಾ ಡೆ ಮುಂತಾದವರನ್ನು ಕರೆ ತಂದರು.
ಸಂ. | ಹಾಡು | ಸಾಹಿತ್ಯ | ಗಾಯಕರು | ಸಮಯ |
---|---|---|---|---|
1. | "ಬೆಳ್ಳನೆ ಬೆಳಗಾಯಿತು" | ಭುಜಂಗ ಮಹಿಷವಾಡಿ | ಲತಾ ಮಂಗೇಶ್ಕರ್ | |
2. | "ಎಲ್ಲಾರೆ ಇರತೀರೋ ಎಂದಾರೆ ಬರತೀರೋ" | ಲತಾ ಮಂಗೇಶ್ಕರ್ | ||
3. | "ಯಾಕೋ ಏನೋ ಸೆರಗು ನಿಲ್ಲವಲ್ದು" | ಆಶಾ ಭೊಂಸ್ಲೆ | ||
4. | "ಯಾರಿವ ನನ್ ಮನ ಮರುಳಾಗಿಸಿದವ" | ಉಷಾ ಮಂಗೇಶ್ಕರ್ | ||
5. | "ನೀರೆ ನೀನು ಬಾರೆ ಬೇಗ" | ಮನ್ನಾ ಡೆ | ||
6. | "ಜಗವಿದು ಸೋಜಿಗ" | ಮನ್ನಾ ಡೆ | ||
7. | "ಗುರುಸ್ಮರಣೆಯ ಮಾಡು" | - |