ಕ್ರಮ ಚಿತ್ರವು ೩೧-೮-೧೯೯೦ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಅಸ್ರಾರ್ ಅಬೀದ್‌ರವರು ನಿರ್ದೇಶಿಸಿದ್ದಾರೆ. ಮೆಹರುನ್ನೀಸಾರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿರವರು ವಿಜಯಕಾಶಿ ನಾಯಕನ ಪಾತ್ರದಲ್ಲಿ ಮತ್ತು ತಾರ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ದಾಮೋದರ್‌ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಕ್ರಮ (ಚಲನಚಿತ್ರ)
ಕ್ರಮ
ನಿರ್ದೇಶನಅಸ್ರಾರ್ ಅಬೀದ್
ನಿರ್ಮಾಪಕಮೆಹರುನ್ನೀಸಾ
ಚಿತ್ರಕಥೆಅಸ್ರಾರ್ ಅಬೀದ್
ಕಥೆಅಸ್ರಾರ್ ಅಬೀದ್
ಸಂಭಾಷಣೆಅಸ್ರಾರ್ ಅಬೀದ್
ಪಾತ್ರವರ್ಗವಿಜಯಕಾಶಿ ತಾರ ಶ್ರೀನಾಥ್, ಗೋಟೂರಿ
ಸಂಗೀತದಾಮೋದರ್
ಛಾಯಾಗ್ರಹಣಬಿ.ಎನ್.ಶಾಸ್ತ್ರಿ
ಬಿಡುಗಡೆಯಾಗಿದ್ದು೧೯೯೧
ಪ್ರಶಸ್ತಿಗಳು೪ ರಾಜ್ಯ ಪುರಸ್ಕಾರಗಳು
ಚಿತ್ರ ನಿರ್ಮಾಣ ಸಂಸ್ಥೆನಿಶಾ ಮೂವೀಸ್

ಚಿತ್ರದ ಹಾಡುಗಳು

ಬದಲಾಯಿಸಿ
  • ಪ್ರೀತಿ ನೀಡುತ್ತಾ ಬೆಳಸಿದ - ಮಂಜುಳ ಗುರುರಾಜ್, ಜೈಪಾಲ್
  • ಗಾಳಕ್ಕೆ ಸಿಲುಕಿ ಮೀನು - ಮಂಜುಳ ಗುರುರಾಜ್, ಜೈಪಾಲ್