ಕ್ಯಾಪ್ಟನ್ (ಚಲನಚಿತ್ರ)
ಕ್ಯಾಪ್ಟನ್ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಕ್ಯಾಪ್ಟನ್ (ಚಲನಚಿತ್ರ) | |
---|---|
ಕ್ಯಾಪ್ಟನ್ | |
ನಿರ್ದೇಶನ | ಎಸ್.ನಾರಾಯಣ್ |
ನಿರ್ಮಾಪಕ | ಬಿ.ಹೆಚ್.ರಾಧಾಕೃಷ್ಣ |
ಪಾತ್ರವರ್ಗ | ವಿನೋದ್ ರಾಜ್ ಶಿಲ್ಪ |
ಸಂಗೀತ | ವಿಜಯಾನಂದ್ |
ಛಾಯಾಗ್ರಹಣ | ಪಿ.ಹೆಚ್.ಕೆ.ದಾಸ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಐಶ್ವರ್ಯ ಲಕ್ಶ್ಮೀ ಕಂಬೈನ್ಸ್ |
ಹಿನ್ನೆಲೆ ಗಾಯನ | ಚಿತ್ರಾ |