ಕೋಳಿವಾಡ

ಭಾರತ ದೇಶದ ಗ್ರಾಮಗಳು

ಧಾರವಾಡ ಜಿಲ್ಲೆಯ ಈ ಗ್ರಾಮವು ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದ ಕುಮಾರವ್ಯಾಸನ ಹುಟ್ಟೂರು.[]

Koliwada
ಕೋಳಿವಾಡ
ಹಳ್ಳಿ
Nickname: 
ಕುಕ್ಕಟಪುರ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಗದಗ
Lok Sabha ConstituencyDHARWAD
Languages
 • Officialಕನ್ನಡ
Time zoneUTC+5:30 (IST)
Vehicle registrationKA 25


ಈ ಗ್ರಾಮದಲ್ಲಿ ಹಲವಾರು ಖ್ಯಾತ ಶಿಕ್ಶಣ ತಜ್ಯರು ಆಗಿ ಹೋಗಿದ್ದಾರೆ. ಭಾರತದ ಕೆಲವು ಮುಖ್ಯ ಸಂವಿಧಾನದ ತಿದ್ದುಪಡಿಗಳನ್ನು ಮಾಡಿದ ಮಾನ್ಯ ದ್ಯಾಮಪ್ಪ ಕಲ್ಲಪ್ಪ ನಾಯ್ಕರ್ ಅವರು ಈ ಊರಿನವರೇ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಅದೇ ರೀತಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಸಂಪೂರ್ಣವಾಗಿ ಕಟ್ಟಿ ಬೆಳೆಸಿದ ಮಾನ್ಯ ಲಿಂಗರಾಜ ಎಮ್ ಗುದ್ದ್ದಿನ ಅವರೂ ಈ ಊರಿನವರೆ. ಕರ್ನಾಟಕದ ಗ್ರಂಥಾಲಯ ವಿಜ್ಞಾನದಲ್ಲಿ ದೊಡ್ದ ಹೆಸರು ಮಾಡಿದ ಎಸ್ ಆರ್ ಗುಂಜಾಳ್, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವಿರ ಯೋಧ ಕರವಿರಪ್ಪ ಕಮತರ ಅವರೂ ಇಲ್ಲೇ ಹುಟ್ಟಿದವರು.ಆದರೆ ಬಹು ಜನ ಈ ಊರಿನಿಂದ ಈಗ ಬೇರೆ ಕಡೆ ಹೋಗಿದ್ದಾರೆ. ಕೆಲವರು ಧಾರವಾಡದಲ್ಲಿದ್ದರೆ ಕೆಲವ್ರು ಬೆಂಗಳೂರಿನಲ್ಲಿದ್ದಾರೆ. ಗ್ರಾಮಕ್ಕೆ ಬರುವ ನಾಲ್ಕು ಐದು ಬಸ್ಸುಗಳನ್ನು ಬಿಟ್ಟರೆ ಆಗಾಗ ಬರುವ ಟೆಂಪೊಗಳೇ ಸಂಚಾರಕ್ಕೆ ಮುಖ್ಯ ಸಾಧನಗಳು. ಪ್ರಸ್ತುತ ಇದು ದಾರವಾಡ ಜಿಲ್ಲೆಯ ಕೊನೆಯ ಹಳ್ಳಿಯಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. "Kumaravyasa: Kumaravyasa's house in Koliwada". thehindu.com.
"https://kn.wikipedia.org/w/index.php?title=ಕೋಳಿವಾಡ&oldid=922503" ಇಂದ ಪಡೆಯಲ್ಪಟ್ಟಿದೆ