ಕೋರಿ ರೊಟ್ಟಿ
ಕೋರಿ ರೊಟ್ಟಿ ತುಳು ಉಡುಪಿ - ಮಂಗಳೂರು ಪಾಕಪದ್ಧತಿಯ ಭಕ್ಷ್ಯವಾಗಿದೆ. [೧] [೨] ಕೋರಿ ಎಂದರೆ ತುಳುವಿನಲ್ಲಿ ಕೋಳಿ ಎಂದರ್ಥ. ರೊಟ್ಟಿ ಅಕ್ಕಿಯಿಂದ ತಯಾರಿಸಲಾಗುತ್ತದೆ.
ಮೂಲ | |
---|---|
ಪರ್ಯಾಯ ಹೆಸರು(ಗಳು) | Kori Rotti |
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಕರಾವಳಿ |
ವಿವರಗಳು | |
ಸೇವನಾ ಸಮಯ | Main |
ನಮೂನೆ | ಬ್ರೆಡ್ ಮತ್ತು ಕರಿ |
ಸಹ ನೋಡಿ
ಬದಲಾಯಿಸಿWikimedia Commons has media related to Kori rotti.
- ಕೋಳಿ ಭಕ್ಷ್ಯಗಳ ಪಟ್ಟಿ
- ಮಂಗಳೂರಿನ ಪಾಕಪದ್ಧತಿ
- ಉಡುಪಿ ತಿನಿಸು
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Shirin Mehrotra (2019-03-31). "Following the trail of the ghee roast in Mangaluru". Livemint.
- ↑ "Have you had these seven iconic Mangalore dishes?". The Indian Express. 2016-04-18.