ಇದು ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಒಂದು ಗ್ರಾಮ, ಇದು ಪಾಳೇಗಾರರ ಕಾಲದಿಂದಲೂ (೫೦೦)ವರ್ಷಗಳಿಗಿಂತಲೂ ಹಳೆಯದಾದ ಗ್ರಾಮ. ಇಲ್ಲಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನ ವಿದೆ.




"https://kn.wikipedia.org/w/index.php?title=ಕೋನಸಾಗರ&oldid=637459" ಇಂದ ಪಡೆಯಲ್ಪಟ್ಟಿದೆ