ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KoIMS) ಮಡಿಕೇರಿ, ಕೊಡಗು ಜಿಲ್ಲೆ, ಕರ್ನಾಟಕ, ಭಾರತದಲ್ಲಿರುವ ವೈದ್ಯಕೀಯ ಕಾಲೇಜು. ಈ ಸಂಸ್ಥೆಯನ್ನು 2016 ರಲ್ಲಿ ಸ್ಥಾಪಿಸಲಾಗಿದೆ.[೪] ಇದು ಸ್ವಾಯತ್ತ ಸಂಸ್ಥೆಯಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಗುರುತಿಸಲ್ಪಟ್ಟಿದೆ. ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಸಂಯೋಜಿತವಾಗಿದೆ.[೫]
ಧ್ಯೇಯ | ನ ಚ ವಿದ್ಯಾಸಮೋ ಬಂದುಃ ನ ಚ ವ್ಯಾಧಿಸಮೋ ರಿಷುಃ (ಶಿಕ್ಷಣದಂತಹ ಸ್ನೇಹಿತ ಇಲ್ಲ; ಅನಾರೋಗ್ಯದಂತಹ ಶತ್ರುವಿಲ್ಲ) |
---|---|
ಪ್ರಕಾರ | ಸರ್ಕಾರಿ |
ಸ್ಥಾಪನೆ | 2016 [೧] |
ಪ್ರಿನ್ಸಿಪಾಲ್ | ಡಾ. ನರಸಿಂಹ ರಾವ್ [೨] |
ಡೈರೆಕ್ಟರ್ | ಡಾ. ಲೋಕೇಶ್ ಎ.ಜೆ [೩] |
ಪದವಿ ಶಿಕ್ಷಣ | 150 |
ಸ್ನಾತಕೋತ್ತರ ಶಿಕ್ಷಣ | 23 |
ಸ್ಥಳ | ಮಡಿಕೇರಿ, ಕರ್ನಾಟಕ, ಭಾರತ |
ಮಾನ್ಯತೆಗಳು | ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ |
ಜಾಲತಾಣ | koims.gov.in |
ಉಲ್ಲೇಖಗಳು
ಬದಲಾಯಿಸಿ- ↑ "About KoIMS". kimskodagu.karnataka.gov.in.
- ↑ "Principal of KoIMS". KoIMS.
- ↑ "Director Dean of Kodagu Institute of Medical Sciences". Kodagu Institute of Medical Sciences.
- ↑ "Medical students air grievances seek better facilities at KIMS in Kodagu". The Hindu. Retrieved 5 July 2024.
- ↑ "Kodagu Institute of Medical Sciences-NMC". NMC.