ಕೇರೆಹಾವು
(ಕೇರೆ ಹಾವು ಇಂದ ಪುನರ್ನಿರ್ದೇಶಿತ)
ಕೇರೆ ಹಾವು | |
---|---|
Aesculapian snake (Zamenis longissimus) | |
Scientific classification | |
ಸಾಮ್ರಾಜ್ಯ: | ಪ್ರಾಣಿಗಳು
|
ವಿಭಾಗ: | |
ಉಪವಿಭಾಗ: | |
ವರ್ಗ: | |
ಗಣ: | |
ಉಪಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | Various
|
ಕೇರೆ ಹಾವುಗಳು (ಅಥವಾ Rat Snakes) ಹಾಲು ಹಾವುಗಳು, ಬಳ್ಳಿ ಹಾವುಗಳು ಮತ್ತು ಇಂಡಿಗೊ ಹಾವುಗಳು ಒಂದೇ ಜಾತಿಗೆ ಸೇರಿದೆ. ಇವುಗಳು ಉತ್ತರ ಗೋಳಾರ್ಧದಲ್ಲಿ ಹೆಚ್ಚು ಕಂಡುಬರುತ್ತವೆ. ಇವುಗಳ ಮುಖ್ಯ ಆಹಾರ ದಂಶಕಗಳು ಮತ್ತು ಪಕ್ಷಿಗಳು. ಇವುಗಳ ಕಡಿತ ವಿರಳವಾಗಿ ಗಂಭೀರ, ಇವುಗಳು ಸಾಮಾನ್ಯವಾಗಿ ಮಾನವರಿಗೆ ಅಪಾಯಕಾರಿಯಲ್ಲ. ಇತ್ತೀಚಿನ ಅಧ್ಯಯನಗಳು ಕೆಲವು ಹಳೆಯ ಕೇರೆ ಹಾವುಗಳ ಜಾತಿಗಳಲ್ಲಿ ಸಣ್ಣ ಪ್ರಮಾಣದ ವಿಷ ಹೊಂದಿರುವುದಾಗಿ ತೋರಿಸಿವೆ.
ಇತ್ತೀಚಿನ ವರ್ಷಗಳಲ್ಲಿ ಉತ್ತರ ಅಮೆರಿಕಾದ ಕೇರೆ ಹಾವುಗಳ ಕುಲದ ಬಗ್ಗೆ ಕೆಲವು ವರ್ಗೀಕರಣದ ವಿವಾದವು ಕಂಡುಬಂದಿದೆ. ಸಾಮಾನ್ಯವಾಗಿ ಸರೀಸೃಪ ಉತ್ಸಾಹಿಗಳು ಕೇರೆ ಹಾವುಗಳನ್ನು ಸಾಕುಪ್ರಾಣಿಯಾಗಿ ಇಡುತ್ತಾರೆ. ಕಾರ್ನ್ ಹಾವುಗಳು ಜನಪ್ರಿಯವಾಗಿರುವುದರಿಂದ ಈ ಹಾವುಗಳನ್ನು ಹೆಚ್ಚಾಗಿ ಸಾಕು ಪ್ರಾಣಿಗಳಾಗಿ ಸಾಕಲಾಗಿವೆ.