ಕೇರಳದ ಜಿಲ್ಲೆಗಳು

ಜಿಲ್ಲೆಗಳ ಪಟ್ಟಿ
(ಕೇರಳ ಜಿಲ್ಲೆಗಳ ಪಟ್ಟಿ ಇಂದ ಪುನರ್ನಿರ್ದೇಶಿತ)

ಕೇರಳದಲ್ಲಿ ೧೪ ಜಿಲ್ಲೆಗಳಿವೆ ಮತ್ತು ಭೌಗೋಳಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಾಮ್ಯತೆಗಳ ಆಧಾರದ ಮೇಲೆ ರಾಜ್ಯದ ಜಿಲ್ಲೆಗಳನ್ನು ಸಾಮಾನ್ಯವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ - ಉತ್ತರ ಕೇರಳ ಜಿಲ್ಲೆಗಳಾದ ಕಾಸರಗೋಡು, ಕಣ್ಣೂರು, ವಯನಾಡ್, ಕಲ್ಲಿಕೋಟೆ; ಮಧ್ಯ ಕೇರಳ ಜಿಲ್ಲೆಗಳಾದ ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ; ಮತ್ತು ದಕ್ಷಿಣ ಕೇರಳ ಜಿಲ್ಲೆಗಳಾದ ಇಡುಕ್ಕಿ,ಕೊಟ್ಟಾಯಂ, ಆಲಪುಳ, ಪತ್ತನಂತಿಟ್ಟ, ಕೊಲ್ಲಂ ಮತ್ತು ತಿರುವನಂತಪುರಂ.

ಇತಿಹಾಸ

ಬದಲಾಯಿಸಿ

ರಚನೆಯ ಸಮಯದಲ್ಲಿ, ಕೇರಳವು ಕೇವಲ ಐದು ಜಿಲ್ಲೆಗಳನ್ನು ಹೊಂದಿತ್ತು: ಮಲಬಾರ್, ತ್ರಿಶೂರ್, ಕೊಟ್ಟಾಯಂ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳು ನಂತರ ಉಳಿದವುಗಳನ್ನು ರಚಿಸಲಾಯಿತು.

ಕೇರಳದ ಜಿಲ್ಲೆಗಳ ಪಟ್ಟಿ

ಬದಲಾಯಿಸಿ
ಕೋಡ್ ಜಿಲ್ಲೆ ರಚನೆ ಜನಸಂಖ್ಯೆ (2018)[] ಸ್ಥಳ
AL ಆಲಪುಳ 17 ಆಗಸ್ಟ್ 1957[] 2,146,033  
ER ಎರ್ನಾಕುಲಂ 1 ಏಪ್ರಿಲ್ 1958[] 3,427,659  
ID ಇಡುಕ್ಕಿ 26 ಜನವರಿ 1972[][] 1,093,156  
KN ಕಣ್ಣೂರು 1 ಜನವರಿ 1957[] 2,615,266  
KS ಕಾಸರಗೋಡು 24 ಮೇ 1984[][] 1,390,894  
KL ಕೊಲ್ಲಂ 1 ನವೆಂಬರ್ 1956[]
( 1 ಜುಲೈ 1949)[೧೦][೧೧]
2,659,431  
KT ಕೊಟ್ಟಾಯಂ 1 ನವೆಂಬರ್ 1956[೧೨]
(1 ಜುಲೈ 1949 )[೧೦]
1,983,573  
KZ ಕಲ್ಲಿಕೋಟೆ 1 ಜನವರಿ 1957[೧೩] 3,249,761  
MA ಮಲಪ್ಪುರಂ 16 ಜೂನ್ 1969[೧೪] 4,494,998  
PL ಪಾಲಕ್ಕಾಡ್ 1 ಜನವರಿ 1957[೧೫] 2,952,254  
PT ಪತ್ತನಂತಿಟ್ಟ 1 ನವೆಂಬರ್ 1982[೧೬][೧೭] 1,172,212  
TV ತಿರುವನಂತಪುರಂ 1 ನವೆಂಬರ್ 1956[೧೮]
(1 ಜುಲೈ 1949)[೧೦]
3,355,148  
TS ತ್ರಿಶೂರ್ 1 ನವೆಂಬರ್ 1956[೧೯]
(1 ಜುಲೈ 1949)[೧೦]
3,243,170  
WA ವಯನಾಡ್ 1 ನವೆಂಬರ್ 1980[೨೦] 846,637  
ಒಟ್ಟು  14  14 34,630,192

ಉಲ್ಲೇಖಗಳು

ಬದಲಾಯಿಸಿ
  1. Annual Vital Statistics Report - 2018 (PDF). Thiruvananthapuram: Department of Economics and Statistics, Government of Kerala. 2020. p. 55. Archived from the original (PDF) on 2021-11-02. Retrieved 2023-04-01.
  2. "Alappuzha : History". alappuzha.nic.in. Archived from the original on 2009-04-10. Retrieved 2009-03-11.
  3. "History of Ernakulam". ernakulam.nic.in ( Ministry of Communication & Information Technology, Govt. of India). Archived from the original on 15 November 2007. Retrieved 2009-03-11.
  4. "IDUKKI : History". idukki.nic.in ( Ministry of Communication & Information Technology, Govt. of India). Retrieved 2009-03-11.
  5. as per Government notification No 54131/C2/71/RD dated 24 January 1972, Government of Kerala
  6. "Kannur district : Administration". knr.kerala.gov.in ( Govt. of Kerala). Archived from the original on 2009-04-21. Retrieved 2009-03-11.
  7. "DISTRICT CAME INTO EXISTENCE..." kasargod.nic.in. Archived from the original on 10 April 2009. Retrieved 2009-03-11.
  8. As per GO.(MS)No.520/84/RD dated 19.05.1984, Government of Kerala
  9. "Short History of Kollam". kollam.nic.in. Archived from the original on 18 May 2011. Retrieved 2009-03-11.
  10. ೧೦.೦ ೧೦.೧ ೧೦.೨ ೧೦.೩ Note: This date means the day when the district was initially formed, even before the formation of the state of Kerala. Hence 1 Nov 1956 will be considered as the day of formation of district in the state of Kerala
  11. Paravur, Kollam
  12. "District Handbooks of Kerala KOTTAYAM" (PDF). kerala.gov.in. Archived from the original (PDF) on 2009-03-19. Retrieved 2009-03-11.
  13. "Kozhikode: History". kozhikode.nic.in. Archived from the original on 2007-04-02. Retrieved 2009-03-12.
  14. "Malappuram: HISTORY". malappuram.nic.in. Retrieved 2009-03-12.
  15. "Welcome to Palghat". palghat.net. Retrieved 2009-03-12.
  16. "Pathanamthitta : History". pathanamthitta.nic.in. Archived from the original on 2009-04-10. Retrieved 2009-03-12.
  17. As per GO (MS) No.1026/82/(RD) dated 29.10.1982, Government of Kerala
  18. "THIRUVANANTHAPURAM". Archived from the original on 2009-02-07. Retrieved 2009-03-12.
  19. "Thrissur At A Glance". thrissur.nic.in. Retrieved 2009-03-12.
  20. "Wayanad :profile". wayanad.nic.in. Retrieved 2009-03-12.