ಕೆ.ಮರುಳಸಿದ್ದಪ್ಪ
(ಕೆ.ಮರಳುಸಿದ್ದಪ್ಪ ಇಂದ ಪುನರ್ನಿರ್ದೇಶಿತ)
ಡಾ| ಕೆ.ಮರುಳಸಿದ್ದಪ್ಪ ಇವರು ಕನ್ನಡ ಭಾಷೆಯ ವಿಮರ್ಶಕರು, ಕವಿಗಳು, ವಿದ್ವಾಂಸರು, ಸಾಹಿತಿಗಳು , ಪ್ರಾಧ್ಯಾಪಕರಾಗಿ ಖಾತ್ಯರಾಗಿದ್ದಾರೆ . ಇವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ,ಮುಖ್ಯಸ್ಥರೂ ಆಗಿದ್ದರು.ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
ಜನನ
ಬದಲಾಯಿಸಿಡಾ| ಕೆ. ಮರುಳಸಿದ್ದಪ್ಪ ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ ಗ್ರಾಮದವರು. ತಂದೆ ಉಜ್ಜನಪ್ಪ, ತಾಯಿ ಕಾಳಮ್ಮ. ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ಕೃತಿಗಳು
ಬದಲಾಯಿಸಿಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟ
ಬದಲಾಯಿಸಿ- ಷಟ್ಪದಿ ಸಾಹಿತ್ಯ (1975)
ಪಿಎಚ್ ಡಿ ಮಹಾಪ್ರಬಂಧ
ಬದಲಾಯಿಸಿ- ಆಧುನಿಕ ಕನ್ನಡ ನಾಟಕ ವಿಮರ್ಶೆ(೧೯೮೬)
ಪ್ರವಾಸ ಕಥನ
ಬದಲಾಯಿಸಿ- ನೋಟ ನಿಲುವು (೨೦೦೨)
ಸಂಪಾದಿತ ಕೃತಿಗಳು
ಬದಲಾಯಿಸಿ- ಕನ್ನಡ ನಾಟಕ: ವಿಮರ್ಶೆ (೧೯೭೮)
- ಲಾವಣಿಗಳು (೧೯೭೨)
- ಶತಮಾನದ ನಾಟಕ(೨೦೦೩)
- ಒಡನಾಟ (೨೦೦೩)
- ವಚನ ಕಮ್ಮಟ ( ಇತರರೊಂದಿಗೆ)
- ಗಿರೀಶ್ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ (೨೦೧೦)
ಅನುವಾದ ಕೃತಿಗಳು
ಬದಲಾಯಿಸಿ- ಮೀಡಿಯಾ (ಯುರಿಪಿಡೀಸನ ನಾಟಕ),೧೯೮೮
- ಎಲೆಕ್ಟ್ರ (ಸಾಫೋಕ್ಲಿಸನ ನಾಟಕ),೧೯೮೮
- ರಕ್ತಕಣಗೀಲೆ (ರವೀಂದ್ರನಾಥ ಠಾಗೋರ್ ಕೃತಿ)
- ಭಾರತೀಯ ಜಾನಪದ ಸಮೀಕ್ಷೆ (ದುರ್ಗಾ ಭಾಗವತ್),೧೯೭೪
ಬಿಡಿ ಬರಹಗಳು
ಬದಲಾಯಿಸಿ- ಉಲ್ಲಾಸ (೨೦೧೩)
- ಲಂಕೇಶ ಬದುಕು ಬರಹ (೨೦೧೯)