ಕೆನಡಾ ಕ್ರಿಕೆಟ್ ತಂಡ ಮತ್ತು ಯುನೈಟೆಡ್ ಸ್ಟೇಟ್ಸ್ , 1844 ರಲ್ಲಿ

ಕೆನಡಾ ಮತ್ತು ಅಮೇರಿಕ ಕ್ರಿಕೆಟ್ ತ೦ಡಗಳ ನಡುವೆ ೧೮೪೪ರಲ್ಲಿ ನಡೆದ ಪ೦ದ್ಯವು ಮೊದಲ ಅಧಿಕೃತ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ ಹಾಗು  ವಿಶ್ವದ ಎಲ್ಲಾ ಕ್ರೀಡೆಗಳಿಗೂ ಇದೆ ಮೊದಲ ಅಂತರರಾಷ್ಟ್ರೀಯ  ಪ೦ದ್ಯವಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಬ್ರಿಟಿಷ್ ಸಾಮ್ರಾಜ್ಯದ ಕೆನಡಾ ಪ್ರಾಂತ್ಯದ ನಡುವೆ ಈ ಪ೦ದ್ಯ ೨೪-೨೬ ಸೆಪ್ಟೆ೦ಬರ೦ದು ಸೇಂಟ್ ಜಾರ್ಜ್ಸ್ ಕ್ರಿಕೆಟ್ ಕ್ಲಬ್ ಮೈದಾನ, ಮ್ಯಾನ್ಹ್ಯಾಟನ್ ನಲ್ಲಿ ನಡೆಯಿತು. 

ಕೆನಡಾ ೨೩ ರನ್ಗಳಿ೦ದ ಜಯಗಳಿಸಿತು.ಈ ಆಟವನ್ನು 10,000- 20,000 ಜನರು ವೀಕ್ಷಿಸಿದರು ಹಾಗು ಸುಮಾರು $120,000 ಮೌಲ್ಯದ ಪಂತಗಳನ್ನು ಕಟ್ಟಲಾಗಿತ್ತು.  

ಪ೦ದ್ಯದ ವಿವರ

ಬದಲಾಯಿಸಿ

ಟೆಂಪ್ಲೇಟು:ಟೆಸ್ಟ್ ಪಂದ್ಯ