ಕೃಷ್ಣಗಾರುಡಿ (ಚಲನಚಿತ್ರ)

ಕನ್ನಡ ಚಲನಚಿತ್ರ

ಕೃಷ್ಣಗಾರುಡಿ ಚಿತ್ರವು ೧೯೫೮ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ರೇವತಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.ಈ ಚಿತ್ರವು ಬೆಳಾವಿ ನರಹರಿ ಶಾಸ್ತ್ರಿ ಕಥೆಗೆ ಸಂಭಂದ ಪಟ್ಟ ಚಿತ್ರವಾಗಿದೆ.

ಕೃಷ್ಣಗಾರುಡಿ (ಚಲನಚಿತ್ರ)
ಕೃಷ್ಣ ಗಾರುಡಿ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಕೆ.ಎಂ.ನಾಗಣ್ಣ
ಚಿತ್ರಕಥೆಹುಣಸೂರು ಕೃಷ್ಣಮೂರ್ತಿ
ಪಾತ್ರವರ್ಗರಾಜಕುಮಾರ್ ರೇವತಿ ಸೂರ್ಯಕಲಾ, ನರಸಿಂಹರಾಜು
ಸಂಗೀತಪೆಂಡ್ಯಾಲ
ಛಾಯಾಗ್ರಹಣಜಿ.ದೊರೈ
ಬಿಡುಗಡೆಯಾಗಿದ್ದು೧೯೫೮
ಚಿತ್ರ ನಿರ್ಮಾಣ ಸಂಸ್ಥೆನಂದಿ ಪಿಕ್ಚರ್ಸ್
ಇತರೆ ಮಾಹಿತಿಎಸ್.ಜಾನಕಿ ಅವರು ಕನ್ನದದಲ್ಲಿ ಹಾಡಿದ ಮೊದಲ ಚಿತ್ರ

ಚಿತ್ರದ ಗೀತೆಗಳು

ಬದಲಾಯಿಸಿ
  • ಬೊಂಬೆಯಾಟವಯ್ಯ - ಪಿ.ಬಿ.ಶ್ರಿನಿವಾಸ್
  • ಯಾಡು ವೀರನಿಗೆ - ಗಂಟಸಲ
  • ಬಾ ಹಾಡುವ ಶಕ್ತಿ - ಗಂಟಸಲ



  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.