ಕೂಡ್ಲಹಳ್ಳಿ

ಭಾರತ ದೇಶದ ಗ್ರಾಮಗಳು

ಕೂಡ್ಲಹಳ್ಳಿಯು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಒಂದು ಹಳ್ಳಿ. ಸುವರ್ಣಮುಖಿ ಮತ್ತು ವೇದಾವತಿ, ಈ ಎರಡು ನದಿಗಳು ಸೇರುವ ಈ ಸಂಗಮ ಸ್ಥಳದಲ್ಲಿ ಸಂಗಮೇಶ್ವರನ ದೇವಸ್ತಾನವಿದೆ. ಪಾತಪ್ಪನ ದೇವಸ್ತಾನವು ಊರಿನ ಮಧ್ಯಭಾಗದಲ್ಲಿದೆ. ಕೂಡ್ಲಹಳ್ಳಿಯ ಜನಸಂಖ್ಯೆಯು ಸುಮಾರು ಎರಡು ಸಾವಿರ.