ಕುಪ್ನಳ್ಳಿ ಎಂ. ಬೈರಪ್ಪ
ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ, ಸಂಶೋಧಕ ಮತ್ತು ವಿಮರ್ಶಕ
ಕುಪ್ನಳ್ಳಿ ಎಂ. ಬೈರಪ್ಪ (ಆಂಗ್ಲ:Kupnalli M. Byrappa), ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ, ಸಂಶೋಧಕ ಮತ್ತು ವಿಮರ್ಶಕ.[೧] ಗದ್ಯ, ಪದ್ಯ, ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಇವರು, ಕೇಂದ್ರ ಸರ್ಕಾರವು 'ರಾಷ್ಟ್ರಪತಿ ಪುರಸ್ಕಾರ'ದ ಭಾಗವಾಗಿ ಯುವ ವಿದ್ವಾಂಸರಿಗೆ ನೀಡುವ, ರಾಷ್ಟ್ರೀಯ ಪುರಸ್ಕಾರವಾದ ‛ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ’ಕ್ಕೆ ಭಾಜನರಾದ ಅತಿ ಕಿರಿಯ ವಿದ್ವಾಂಸರಾಗಿದ್ದಾರೆ.[೨][೩]
ಕುಪ್ನಳ್ಳಿ ಎಂ. ಬೈರಪ್ಪ | |
---|---|
ಜನನ | ಬೈರಪ್ಪ ಕುಪ್ನಳ್ಳಿ, ಬಂಗಾರಪೇಟೆ, ಕೋಲಾರ, ಕರ್ನಾಟಕ |
ವೃತ್ತಿ |
|
ಭಾಷೆ | ಕನ್ನಡ |
ವಿಷಯ |
|
ಪ್ರಮುಖ ಪ್ರಶಸ್ತಿ(ಗಳು) | ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ |
ಕೃತಿಗಳು
ಬದಲಾಯಿಸಿಭೈರಪ್ಪ ಅವರ ಸಾಹಿತ್ಯ ಕೃಷಿ ಹಲವಾರು ಕ್ಷೇತ್ರಗಳಲ್ಲಿ ನಡೆದಿದೆ. ಈವರೆಗೆ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ಬರೆದಿರುವ ಅವರು ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.[೪] ಅವರ ಮೊದಲ ಕವನ ಸಂಕಲನ ಬೇಲಿ ಗಿಡಗಳು ಮಾತಾಡುತಾವೆ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಬಹುಮಾನ ಪಡೆದಿತ್ತು.
- ಬೇಲಿಗಿಡಗಳು ಮಾತಾಡುತಾವೆ [೫]
- ಕರ್ಣರಸಾಯನ
- ಅಂತರಗಂಗವ್ವ
- ಹರಿಹರನ ರಗಳೆಗಳಲ್ಲಿ ದಲಿತ ಸಂವೇದನೆ
- ಬಸವ ಸಿನಿಮಾ ಬುದ್ಧ ಪ್ರತಿಮಾ
- ಬೌದ್ಧಯಾನಿ ಚಾಮುಂಡಿ
- ಜನಮುಖಿ: ಪ್ರೊ. ಎಲ್. ಬಸವರಾಜು ಅವರ ಕೃತಿಶೋಧ
- ಕತ್ತಲನಾಡಿನ ಬೆಳಕಿನ ಹಾಡು
- ಮೈಸೂರು-ಚಾಮರಾಜನಗರ ತತ್ತ್ವಪದಗಳು
- ಬುದ್ಧನಗೆಯ ತಾಯಿನದಿ
- ಹರಿಶ್ಚಂದ್ರ ಕಾವ್ಯ: ಸಾಂಸ್ಕೃತಿಕ ವಿವೇಚನೆ
- ಸಮತಾ ಪಂಜು: ಸಾವಿತ್ರಿಬಾಯಿ ಫುಲೆ ಅವರ ಜೀವನಕ್ರಾಂತಿ ದರ್ಶನದ ಲೇಖನಗಳು (ಸಂಪಾದನೆ, ಪಿ. ಎನ್. ಹೇಮಲತಾ ಅವರೊಡನೆ)[೬]
ಮುಂತಾದವು.
ಪುರಸ್ಕಾರಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ವಿವೇಕಾನಂದರ ಬದುಕು, ಆದರ್ಶ ಹಾಗೂ ಅಬ್ದುಲ್ ಕಲಾಂ ಪರಿಶ್ರಮ ವಿದ್ಯಾರ್ಥಿಗಳ ಬದುಕಿಗೆ ಮಾದರಿಯಾಗಲಿ: ಡಾ. ಕುಪ್ನಳ್ಳಿ ಎಂ. ಬೈರಪ್ಪ". News Desk Kannada. 20 February 2021. Archived from the original on 13 ಏಪ್ರಿಲ್ 2021. Retrieved 2 April 2021.
- ↑ Naveen Kumar (29 August 2019). "ಬಾದಾರಾಯಣ ವ್ಯಾಸ ಸಮ್ಮಾನ್ ಪ್ರಶಸ್ತಿ-ಭಾಷಾ ಸೇವೆಗೆ ಪುರಸ್ಕಾರದ ಗರಿ" [Badarayana Vyas Samman for Language service]. Prajavani (in Kannada). Retrieved 2 April 2021.
{{cite news}}
: CS1 maint: unrecognized language (link) - ↑ "ಸಮಗ್ರ ನೋಟ 2019: ಸಂಭ್ರಮ, ಸಾಧನೆ, ವೇದನೆ" [Overview of 2019]. Vijayavani. 27 December 2019. Retrieved 2 April 2021.
- ↑ ೪.೦ ೪.೧ "ಭರವಸೆಯ ಯುವ ವಿದ್ವಾಂಸ ಕುಪ್ನಳ್ಳಿ ಬೈರಪ್ಪ" [Promising young scholar Kupnalli Bairappa]. Prajavani (in Kannada). Retrieved 2 April 2021.
{{cite news}}
: CS1 maint: unrecognized language (link) - ↑ "Seer Veerabhadra Channamalla releases three books". City Today. 6 May 2016. Archived from the original on 24 ಮೇ 2021. Retrieved 2 April 2021.
- ↑ "ಸಮತಾ ಪಂಜು: ಸಾವಿತ್ರಿಬಾಯಿ ಫುಲೆ ಅವರ ಜೀವನಕ್ರಾಂತಿ ದರ್ಶನದ ಲೇಖನಗಳು". Usha Publications. ISBN 9789385351488. Retrieved 2 April 2021.
- ↑ "President Awards the Certificate of Honour and Maharshi Badrayan Vyas Samman for the Year 2019". Press Information Bureo of India. 15 August 2019. Retrieved 2 April 2021.
- ↑ "ಪ್ರೊ. ಎಲ್. ಬಸವರಾಜು ಸ್ಮಾರಕ ಸಂಶೋಧನ ಹಾಗೂ ವಿಮರ್ಶಾ ಬಹುಮಾನಗಳು". City Today. 12 October 2016. Archived from the original on 24 ಮೇ 2021. Retrieved 2 April 2021.
- ↑ Nandini (23 October 2019). "ಚೈತನ್ಯ ಫೌಂಡೇಶನ್ ಪ್ರಶಸ್ತಿಗಳು". Bharath News TV. Archived from the original on 24 ಮೇ 2021. Retrieved 2 April 2021.
- ↑ "ಮಾಸ್ತಿ ಸಾಹಿತ್ಯ ವರ್ತಮಾನಕ್ಕೆ ಶಾಂತಿಕಾರಕ: ದತ್ತಿ ಗೌರವ ಸಮರ್ಪಣೆ - 2021 ಕಾರ್ಯಕ್ರಮ". Vijayavani. 25 February 2021. Archived from the original on 24 ಮೇ 2021. Retrieved 2 April 2021.