ಕುದುರೆಮುಖ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಈ ಚಿತ್ರವನ್ನು ವೈ.ಆರ್.ಸ್ವಾಮಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್, ಆರತಿ, ಅಂಬರೀಶ್, ಜಯಮಾಲಿನಿ,ಸುಂದರ್ ಕೃಷ್ಣ ಅರಸ್ ,ಎಂ.ಎಸ್.ಸತ್ಯ, ಎನ್.ಎಸ್.ರಾವ್,ಹಲಂ, ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಟಿ.ಜಿ.ಲಿಂಗಪ್ಪ.ಈ ಚಿತ್ರದ ಛಾಯಾಗ್ರಹಕರು ಆರ್.ಚಿಟ್ಟಿಬಾಬು.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಜಾನಕಿ, ಜೇಸುದಾಸ್. ಈ ಚಿತ್ರವು ೧೯೭೮ ರಲ್ಲಿ ಬಿಡುಗಡೆಯಾಯಿತು.
ಕುದುರೆಮುಖ (ಚಲನಚಿತ್ರ) | |
---|---|
ಕುದುರೆಮುಖ | |
ನಿರ್ದೇಶನ | ವೈ.ಆರ್.ಸ್ವಾಮಿ |
ನಿರ್ಮಾಪಕ | ವೈ.ಆರ್.ಸ್ವಾಮಿ |
ಪಾತ್ರವರ್ಗ | ಅನಂತನಾಗ್ ಆರತಿ ಅಂಬರೀಶ್, ಜಯಮಾಲಿನಿ,ಸುಂದರ್ ಕೃಷ್ಣ ಅರಸ್ ,ಎಂ.ಎಸ್.ಸತ್ಯ, ಎನ್.ಎಸ್.ರಾವ್,ಹಲಂ, |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಆರ್.ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೭೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಭಗವತಿ ಪ್ರೊಡಕ್ಷನ್ಸ್ |
ಹಿನ್ನೆಲೆ ಗಾಯನ | ಎಸ್.ಜಾನಕಿ, ಜೇಸುದಾಸ್ |