ಕುಡಚಿ ವಿಧಾನಸಭಾ ಕ್ಷೇತ್ರ

ಕುಡಚಿಯು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ.[೧][೨]

ಕುಡಚಿ
ವಿಧಾನಸಭಾ ಕ್ಷೇತ್ರ
ದೇಶ ಭಾರತ
ರಾಜ್ಯಕರ್ನಾಟಕ
ಲೋಕಸಭಾ ಕ್ಷೇತ್ರಚಿಕ್ಕೋಡಿ
ಮತದಾರರ ಸಂಖ್ಯೆ180,509 [೩]
ಮೀಸಲಾತಿSC
ವಿಧಾನಸಭೆಯ ಸದಸ್ಯರು
ಶಾಸಕರುಪಿ.ರಾಜೀವ್
ಪಕ್ಷಬಿಜೆಪಿ
ಚುನಾಯಿತ ವರ್ಷ2018

ಚುನಾವಣಾ ಫಲಿತಾಂಶ ಬದಲಾಯಿಸಿ

ಕುಡಚಿ ವಿಧಾನಸಭಾ ಕ್ಷೇತ್ರ ಬದಲಾಯಿಸಿ

2018
ಪಕ್ಷ ಅಭ್ಯರ್ಥಿ‌ ಮತಗಳು % ±%
ಬಿಜೆಪಿ ಪಿ.ರಾಜೀವ್ 67,781 49.60
ಕಾಂಗ್ರೆಸ್ ಅಮಿತ್ 52,773 38.62
ಜೆಡಿಎಸ್ ರಾಜೇಂದ್ರ ಅಣ್ಣಪ್ಪ 1,532 1.12
NOTA None of the above 348 0.25

ಇವನ್ನೂ ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. Sitting and previous MLAs from Kudachi Assembly constituency
  2. DELIMITATION OF PARLIAMENTARY AND ASSEMBLY CONSTITUENCIES ORDER, 2008
  3. "Karnataka Legislative Assembly Election 2018". Election Commission of India. Retrieved 3 February 2021.