ಕುಂಭಾಶಿ

ದ್ವಂದ್ವ ನಿವಾರಣೆ

ಕುಂಭಾಶಿ (ಆನೆಗುಡ್ಡೆ) ಭಾರತದ ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿರುವ ಒಂದು ಗ್ರಾಮ.[] ಇದು ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುವ ಮಾರ್ಗದಲ್ಲಿದೆ.

ಕುಂಭಾಶಿಯಲ್ಲಿರುವ ಶ್ರೀ ಮಹಾ ಗಣಪತಿಯು ಉಡುಪಿ ಜಿಲ್ಲೆಯ ಅತ್ಯಂತ ಪ್ರಸಿದ್ಧವಾದ ಗಣೇಶನ ದೇವಾಲಯಗಳಲ್ಲಿ ಒಂದಾಗಿದೆ. ಕರಾವಳಿ ಕರ್ನಾಟಕದ ಏಳು "ಮುಕ್ತಿ ಸ್ಥಳ"ಗಳಲ್ಲಿ ( ಪರಶುರಾಮ ಕ್ಷೇತ್ರ) ಕುಂಭಾಶಿಯೂ ಒಂದಾಗಿದೆ. []

ಬಾಹ್ಯ ಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. V R, Kushal (2013-07-09). "Kumbhashi, the demon slayer". www.deccanherald.com. Retrieved 2021-09-02.
  2. Mudde, Raggi (2016-12-05). "Anegudde – The Abode of Lord Vinayaka". www.karnataka.com. Retrieved 2021-09-02.


"https://kn.wikipedia.org/w/index.php?title=ಕುಂಭಾಶಿ&oldid=1129024" ಇಂದ ಪಡೆಯಲ್ಪಟ್ಟಿದೆ