ಕಿಲ್ಲಿಂಗ್ ವೀರಪ್ಪನ್ (ಚಲನಚಿತ್ರ)

2016ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ಕಿಲ್ಲಿಂಗ್ ವೀರಪ್ಪನ್  ರಾಮ್ ಗೋಪಾಲ ವರ್ಮ ಬರೆದು ನಿರ್ದೇಶಿಸಿದ ೨೦೧೬ ರ ಭಾರತದ ಕನ್ನಡ ಭಾಷೆಯ ಸಾಕ್ಷ್ಯಚಿತ್ರರೂಪಕದ ಚಲನಚಿತ್ರವಾಗಿದೆ. ಈ ಚಿತ್ರವು ಕಾಡುಗಳ್ಳ ವೀರಪ್ಪನ್ ನನ್ನು ಹಿಡಿಯಲು ಅಥವ ಕೊಲ್ಲಲು ನಡೆಸಿದ ಆಪರೇಷನ್ ಕೊಕೂನ್ನ ಸಮಯದಲ್ಲಿ ನಡೆದ ಘಟನೆಗಳ ಆಧಾರಿತವಾಗಿದೆ. ಪ್ರಧಾನ ಪಾತ್ರವೊಂದರಲ್ಲಿ ಶಿವರಾಜ್‍ಕುಮಾರ್ (ನಟ) ನಟಿಸಿದ್ದಾರೆ, ಈ ಪಾತ್ರವು ಆಗಿನ ಪೊಲೀಸ್ ಅಧೀಕ್ಷಕ ಆಪರೇಷನ್ ಕೊಕೂನ್ನ ರೂವಾರಿ ಎನ ಕೆ ಸೆಂತಮಾರೈ ಕಣ್ಣನ್ರಿಂದ ಪ್ರೆರಿತವಾಗಿದೆ.

Killing Veerappan
ಚಿತ್ರ:Killing Veerappan Shooting Started Poster 2015.jpg
Promotional poster
ನಿರ್ದೇಶನರಾಮ್ ಗೋಪಾಲ ವರ್ಮ
ನಿರ್ಮಾಪಕ
ಬಿ ವಿ ಮಂಜುನಾಥ್
ಬಿ ಎಸ್ ಸುಧೀಂದ್ರ
ಇ ಶಿವಪ್ರಕಾಶ್
ಲೇಖಕರಾಮ್ ಗೋಪಾಲ್ ವರ್ಮ
ಚಿತ್ರಕಥೆರಾಮ್ ಗೋಪಾಲ್ ವರ್ಮ
ಕಥೆರಾಮ್ ಗೋಪಾಲ್ ವರ್ಮ
ಆಧಾರOperation Cocoon
ಪಾತ್ರವರ್ಗ
  • ಶಿವ ರಾಜ್ ಕುಮಾರ್
    * ಸಧ್ ಓರ್ಹಾನ್ * ಸಂದೀಪ್ ಭಾರದ್ವಾಜ್ * ಯಜ್ಞ ಶೆಟ್ಟಿ * ಸಂಚಾರಿ ವಿಜಯ್ * ಪಾರುಲ್ ಯಾದವ್
ಸಂಗೀತರವಿ ಶಂಕರ್
ಛಾಯಾಗ್ರಹಣರಾಮ್ಮಿ
ಸಂಕಲನಅನ್ವರ್ ಅಲಿ
ಸ್ಟುಡಿಯೋZED3 Pictures
ವಿತರಕರುG. R. Pictures
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 1 ಜನವರಿ 2016 (2016-01-01) (India)
ಅವಧಿ೧೫೧ ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಬಾಕ್ಸ್ ಆಫೀಸ್est. ೨೦ ಕೋಟಿ (ಯುಎಸ್$೪.೪೪ ದಶಲಕ್ಷ)10 days[]

ಜನವರಿ ೧, ೨೦೧೬ ರಂದು ಈ ಚಿತ್ರದ ಕನ್ನಡ ಆವೃತ್ತಿಯು ೨೦೦ರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಾಂತ ಬಿಡುಗಡೆಯಾಯಿತು.ಚಿತ್ರದ ಬಿಡುಗಡೆಯ ನಂತರ ವಿಮರ್ಶಕರು ಚಿತ್ರದ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಚಿತ್ರಕಥೆ, ನಟನೆಯನ್ನು ಶ್ಲಾಘಿಸಿದರು.ತೆಲುಗು  ಆವೃತ್ತಿ ೭ ಜನವರಿ ೨೦೧೬ ರಂದು ಬಿಡುಗಡೆಯಾಯಿತು

ಉಲ್ಲೇಖಗಳು

ಬದಲಾಯಿಸಿ
  1. "Killing Veerappan box office collection: Ram Gopal Varma-Shivaraj Kumar's film mints Rs 20 crore in Karnataka- 10days". International Business Times, India Edition. 13 January 2016.