ಕಿಗ್ಗ
ಭಾರತ ದೇಶದ ಗ್ರಾಮಗಳು
ಕಿಗ್ಗ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಒಂದು ಸ್ಥಳ ಇದು ಒಂದು ಪುರಾಣ ಪ್ರಸಿದ್ಧ ಕ್ಷೇತ್ರ. ಇದಕ್ಕೆ ಋಷ್ಯಶೃಂಗಪುರವೆಂದೂ ಹೇಳುವರು, ಇಲ್ಲಿರುವ ದೇವರ ಹೆಸರು ಋಷ್ಯಶೃಂಗ ಎಂದು. ಇವರ ಪತ್ನೀ ಶಾಂತಮ್ಮನವರು. ದೇವಾಲಯದೊಳಗೆ ಇವರಿಬ್ಬರೂ ನೆಲೆಸಿರುವುದರಿಂದ ಈ ದೇವಾಲಯದ ಹೆಸರು ಶ್ರೀ ಶಾಂತಾಸಮೇತ ಋಷ್ಯಶೃಂಗಸ್ವಾಮಿ ದೇವಾಲಯ ಎಂದಾಗಿದೆ. ಈ ದೇವರು ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿದ್ದಾರೆ. [೧] . ಸಮೀಪದಲ್ಲೆ ಸಿರಿಮನೆ ಜಲಪಾತವಿದೆ.
ಕಿಗ್ಗ
ಋಷ್ಯಶೃಂಗಪುರ | |
---|---|
ಹಳ್ಳಿ | |
ದೇಶ | India |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಮಗಳೂರು |
Languages | |
• Official | ಕನ್ನಡ |
Time zone | UTC+5:30 (IST) |
ಹತ್ತಿರದ ಪಟ್ಟಣ | ಶೃಂಗೇರಿ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |