ಕಾಸ್ಮಾಸ್
ಕಾಸ್ಮಾಸ್ | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. bipinnatus
|
Binomial name | |
Cosmos bipinnatus Cav., 1791
| |
Synonyms[೧] | |
Synonymy
|
ಕಾಸ್ಮಾಸ್ ಸಾಮಾನ್ಯವಾಗಿ ಗಾರ್ಡನ್ ಕಾಸ್ಮಾಸ್ ಅಥವಾ ಮೆಕ್ಸಿಕನ್ ಅಸ್ಟರ್ ಎಂದು ಕರೆಯುತ್ತಾರೆ. ಕಾಸ್ಮಾಸ್ ಮದ್ಯಮ ಗಾತ್ರದ ಹೂವನ್ನು ಬಿಡುತ್ತದೆ.. ಕಾಸ್ಮಾಸ್ ಮೊದಲು ಕಂಡುಬಂದಿದ್ದು ಮೆಕ್ಸಿಕೊನಲ್ಲಿ . ಕಾಸ್ಮಾಸ್ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ವೆಸ್ಟ ಇಂಡಿಸ್, ಇಟಲಿ, ಆಸ್ಟ್ರೇಲಿಯಾ ಮತ್ತು ಏಷ್ಯಾದಲ್ಲಿ ಹರಡಿತು. ಇದು ತೋಟದಲ್ಲಿ ಬೆಳೆಯುತ್ತವೆಯಾದರೂ ಇವು ಬಯಲಿನ ಗಿಡ.
ವಿವರಣೆ
ಬದಲಾಯಿಸಿಕಸ್ಮಾಸ್ ಅಲ್ಪಾವಧೀ ಕಾಲದ ಗಿಡ ಎನ್ನಬಹುದು. ಏಕೆಂದರೆ ಅವುಗಳ ಕಾಲ ೪ ರಿಂದ ೫ ವರ್ಷ. ಕಾಸ್ಮಾಸ್ ತಾಯಿಬೆರಿನಿಂದ ಪುನಃ ವರ್ಷ ವರ್ಷ ಹೊರಹುಮ್ಮುತ್ತದೆ. ಈ ಗಿಡದ ಉದ್ದ ೨ ರಿಂದ ೪ ಅಡಿ,(೦.೬೧ ರಿಂದ ೧.೨೨ ಮೀಟರ್). ಕಾಸ್ಮಾಸ್ ಹೊ ಅರಳಿದ ನಂತರ, ದಿನಗಳು ಕಳೆದಂತೆ ಹೊವಿನ ಬಣ್ಣ ಗಾಢದಿಂದ ತೆಳುವಾಗಿ ಬದಲಾಗುತ್ತವೆ. ನೇರಳೆ ಬಣ್ಣದಿಂದ ಬಿಳಿ ಮಿಶ್ರಿತ ತೆಳುಗೆಂಪು, ಮತ್ತು ಬಿಳಿ ಬಣ್ಣಕ್ಕೆ ಬದಲಾಗುತ್ತದ್ದೆ. ಕಾಸ್ಮಾಸ್ ಎಲೆಗಳು ಕೊದಲಿನಂತ್ತೆ ತೆಳುವಾಗಿರುತ್ತದೆ. ಹೊ ಅರಳುವಾಗ ಗಿಡಗಳು ಭಾಗಿಹೊಗುವ ಸಂಭವ ಹೆಚ್ಚು. ಹಾಗಾಗಿ ಗಿಡಗಳು ಗುಂಪಾಗಿ ಬೆಳೆದರೆ, ಎಲೆಗಳು ಒ೦ದಕೊಂದು ಹೆಣದುಕೊಂಡು ಗಿಡ ನೆಟ್ಟಗೆ ನಿಲ್ಲುತ್ತದೆ ಆಗ ಹೊ ಭಾರವನ್ನು ಸಹಿಸಲು ಸಹಾಯವಗುತ್ತದೆ.
ವ್ಯವಸಾಯ
ಬದಲಾಯಿಸಿಬೆಳವಣಿಗೆಯ ಗುಣಲಕ್ಷಣಗಳು ಕಸ್ಮಾಸ್ ಮೊಳಕೆಯೊಡಿಯುವುದು ೭ ರಿಂದ ೧೦ ದಿನಗಳಲ್ಲಿ. ಮದ್ಯಮ ತಾಪಮಾನದಲ್ಲಿಟ್ಟು ೭೫ ಡಿಗ್ರಿ ಫಾರನಿಟ್( ೨೪ ಡಿಗ್ರಿ ಸೆಲ್ಸಿಯಸ್). ೬೦ ರಿ೦ದ ೯೦ ದಿನಗಳಲ್ಲಿ ಹೊ ಬರಲು ಶುರುವಾಗುವುದು. ಸೂಯ೯ನ ಬೆಳಕಿನಲ್ಲಿರಿವ ಗಿಡಗಳು ಹೆಚ್ಚು ಹೊವುಗಳನ್ನು ಕೊಡುತ್ತದೆ. ಇದು ನೆರಳನ್ನು ಸಹಿಸಿಬಲ್ಲವಾದರೂ ಸೂಯ೯ನ ಬೆಳಕಿನಲ್ಲಿ ಹೆಚ್ಚು ಹೊವುಗಳನ್ನು ಕೊಡುತ್ತವೆ. ಹೆಚ್ಚು ಮಳೆ ಬಿದ್ದಾಗ ಗಿಡದ ಕಾಂಡ ಮುರಿದುಹೊಗುವ ಸಂಭವವಿರುತ್ತದೆ. ಈ ಗಿಡಗಳು ಸೊಕ್ಷ್ಮವಾದ ಕಾಂಡಗಳನ್ನು ಹೊಂದಿರುತ್ತದೆ. ಚಳಿ, ಗಾಳಿ ಮತ್ತು ಬರಗಾಲಾವನ್ನು ಇದು ಸಹಿಸುವುದಿಲ್ಲ, ಆದರೂ ನೀರು ದೊರೆಯುವವರೆಗೊ ಇವು ಶಾಖವನ್ನು ಸಹಿಸುತ್ತದೆ. ಉತ್ತಮವಾಗಿ ಬೆಳೆದ ಗಿಡಗಳು ೩ ರಿಂದ ೪ ಅಡಿ ಎತ್ತರಕ್ಕೆ ಬೆಳೆಯುತ್ತವೆ ಬಸವನಹುಳು ಈ ಗಿಡದ ಎಲೆ ಹಾಗು ಹೂವನ್ನು ಆಹಾರವಾಗಿ ಸೇವಿಸುತ್ತದೆ.
ಚಿತ್ರ ಸಂಗ್ರಹ
ಬದಲಾಯಿಸಿ-
ಸಮೂಹದಲ್ಲಿ ಬೆಳದ ಕಾಸ್ಮಾಸ್ ಹೂವುಗಳ ಬಣ್ಣದ ವೈವಿದ್ಯ.
-
ಗಿಡ್ಡದ ಎಲೆಗಳು.
-
ಕಾಸ್ಮಾಸ್ ನ ಮೊಗ್ಗುಗಳು.
-
ಹೂವಿನ ರೇಖೆಗಳ ಜೋಡಣೆ (ಮೇಲ್ನೋಟದಿಂದ).
-
ಸಾನಿಹ್ಯ ದೃಷ್ಟಿ, (ಪಾರ್ಷ್ವನೋಟದಿಂದ)
-
ಕಾಸ್ಮಾಸ್ ನ ಬೀಜಗಳು.
-
ಕಾಸ್ಮಾಸ್ ನ ಪರಾಗಸ್ಪರ್ಶದಲ್ಲಿ ತೊಡಗಿರುವ ಜೆನುಹುಳ.
-
ಹಳ್ಳಿ ಮನೆಯ ಮು೦ದಿನ ಕಾಸ್ಮಾಸ್ ಜಪಾನ್
-
Cosmos atrosanguineus, ಚಾಕೋಲೇಟ್ ಕಾಸ್ಮಾಸ್.
-
ಗಂಧಕ ವರ್ಗದ ಕೇಸರಿ ಕಾಸ್ಮಾಸ್.
-
ಗಂಧಕ ವರ್ಗದ ಕಾಸ್ಮಾಸ್ ಮತ್ತು ಜೇನು ಹುಳ.
-
ಗಂಧಕ ವರ್ಗದ ಕಾಸ್ಮಾಸ್ ನ ಮೊಗ್ಗು.
-
ಗಂಧಕ ವರ್ಗದ ಕಾಸ್ಮಾಸ್
-
ಗಂಧಕ ವರ್ಗದ ಕಾಸ್ಮಾಸ್ ನ ಎಲೆ, ಹೂ, ಮೊಗ್ಗು.