ಕಾರ್ಲ್ ಸ್ಪಿಟ್ಟೆಲರ್

ಸ್ವಿಸ್ ಲೇಖಕ (೧೮೪೫-೧೯೨೪)


ಕಾರ್ಲ್ ಫ್ರೆಡ್ರಿಚ್ ಜಾರ್ಜ್ ಸ್ಪಿಟ್ಟೆಲರ್ (24 ಎಪ್ರಿಲ್ 1845 – 29 ಡಿಸೆಂಬರ್ 1924) ಸ್ವಿಟ್ಜರ್‍ಲ್ಯಾಂಡ್ ದೇಶದ ಕವಿ.ಇವರಿಗೆ ೧೯೧೯ ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ."ಒಲಿಂಪಿಯನ್ ಸ್ಪ್ರಿಂಗ್" ಎಂಬ ಮಹಾಕಾವ್ಯಕ್ಕೆ ಈ ಪ್ರಶಸ್ತಿ ದೊರೆತಿದೆ.

ಕಾರ್ಲ್ ಫ್ರೆಡ್ರಿಚ್ ಜಾರ್ಜ್ ಸ್ಪಿಟ್ಟೆಲರ್
ಜನನ(೧೮೪೫-೦೪-೨೪)೨೪ ಏಪ್ರಿಲ್ ೧೮೪೫
Liestal, Switzerland
ಮರಣ29 December 1924(1924-12-29) (aged 79)
Lucerne, Switzerland
ವೃತ್ತಿಕವಿ
ಭಾಷೆಜರ್ಮನ್
ರಾಷ್ಟ್ರೀಯತೆSwiss
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1919

ಬಾಹ್ಯ ಸಂಪರ್ಕಗಳು

ಬದಲಾಯಿಸಿ