ಕಾರ್ಲ್ ಗಸ್ಟಾಫ್ ವೆರ್ನರ್ ವಾನ್
ಕಾರ್ಲ್ ಗಸ್ಟಾಫ್ ವೆರ್ನರ್ ವಾನ್(6 ಜುಲೈ 1859 – 20 ಮೇ 1940) ಸ್ವೀಡನ್ ದೇಶದ ಕವಿ,ಕಾದಂಬರಿಕಾರ. ಇವರು ೧೯೧೬ರ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ವಿಜೇತರು.ಇವರು ೧೯೧೨ರಿಂದ ಸ್ವೀಡಿಷ್ ಆಕಾಡೆಮಿಯ ಸದಸ್ಯರಾಗಿದ್ದರು.ಇವರ ಕವನಗಳು ಜೀವನ ಪ್ರೀತಿಯಿಂದ ಕೂಡಿದ್ದು ಸ್ವೀಡನ್ ದೇಶದ ಚರಿತ್ರೆ ಮತ್ತು ಪ್ರಕೃತಿ ಸೌಂದರ್ಯದ ಬಗೆಗಿನ ಕವಿಯ ಪ್ರೀತಿಯಿಂದ ತುಂಬಿದೆ.
ಕಾರ್ಲ್ ಗಸ್ಟಾಫ್ ವೆರ್ನರ್ ವಾನ್ | |
---|---|
ಜನನ | Carl Gustaf Verner von Heidenstam ೬ ಜುಲೈ ೧೮೫೯ Olshammar, Örebro County, Sweden |
ಮರಣ | 20 May 1940 Övralid, Östergötland, Sweden | (aged 80)
ವೃತ್ತಿ | ಕವಿ,ಕಾದಂಬರಿಕಾರ |
ರಾಷ್ಟ್ರೀಯತೆ | Swedish |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1916 |
ಬಾಳ ಸಂಗಾತಿ | Emilia Uggla (m. 1880, d. 1893); Olga Wiberg (m. 1893, div.); Greta Sjöberg (m. 1900, div.) |
ಸಂಬಂಧಿಗಳು | Gustaf von Heidenstam (father) |