ಕಾಡ್ ಮೀನು
ಕಾಡ್ ಮೀನು ಗ್ಯಾಡಿಡೀ ಕುಟುಂಬಕ್ಕೆ ಸೇರಿದ ಗೇಡಸ್ ಎಂಬ ವೈಜ್ಞಾನಿಕ ನಾಮದ ಮೀನುಗಳಿಗೆ ಇರುವ ಸಾಮಾನ್ಯವಾದ ಹೆಸರು. ಇದರಲ್ಲಿ ಸುಮಾರು ೩೦ ಪ್ರಭೇದಗಳಿವೆ.
ಪ್ರಮುಖ ಪಂಗಡಗಳುಸಂಪಾದಿಸಿ
ಇದರಲ್ಲಿ ಮೂರು ಮುಖ್ಯ ಪಂಗಡಗಳನ್ನು ಗುರುತಿಸಿದ್ದಾರೆ.ಅವುಗಳ ಹೆಸರು ಮತ್ತು ಲಕ್ಷಣಗಳು ಕೆಳಗಿನಂತಿವೆ.
"ಗೇಡಸ್" ಬಣದ ಪ್ರಮುಖ ಪ್ರಭೇದಗಳು: | ||||||||||
---|---|---|---|---|---|---|---|---|---|---|
ಸಾಮಾನ್ಯ ನಾಮ | ವೈಜ್ಞಾನಿಕ ನಾಮ | ಗರಿಷ್ಠ ಉದ್ದ |
ಸಾಮಾನ್ಯ ಉದ್ದ |
ಗರಿಷ್ಠ ಭಾರ |
ಗರಿಷ್ಠ ಪ್ರಾಯ |
Trophic level |
Fish Base |
FAO | ITIS | IUCN status |
ಅಟ್ಲಾಂಟಿಕ್ ಕಾಡ್ ಮೀನು | ಗೇಡಸ್ ಮಾರ್‍ಹುವ Linnaeus, 1758 | 200 cm | 100 cm | 96.0 kg | 25 years | 4.4 | [೧] | [೨] | [೩] | Vulnerable[೪] |
ಪೆಸಿಫಿಕ್ ಕಾಡ್ ಮೀನು | ಗೇಡಸ್ ಮಾಕ್ರೋಫಲಸ್ Tilesius, 1810 | 119 cm | cm | 22.7 kg | 18 years | 4.0 | [೫] | [೬] | [೭] | Not assessed |
ಗ್ರೀನ್‍ಲ್ಯಾಂಡ್ ಕಾಡ್ ಮೀನು | ಗೇಡಸ್ ಒಗಾಕ್ Richardson, 1836 | 77.0 cm | cm | kg | 12 years | 3.6 | [೮] | [೯] | [೧೦] | Not assessed |
ಭೌಗೋಳಿಕ ಹಂಚಿಕೆಸಂಪಾದಿಸಿ
ಆಟ್ಲಾಂಟಿಕ್ ಕಾಡ್ ಮೀನುಗಳು ಉತ್ತರ ಅಟ್ಲಾಂಟಿಕ್ ಪ್ರದೇಶದ ಆಳ ಸಾಗರಗಳಲ್ಲಿ ಹೆಚ್ಚಿನ ಶೀತ ನೀರಿನಲ್ಲಿ ವಾಸಿಸುತ್ತವೆ. ಪೆಸಿಫಿಕ್ ಕಾಡ್ ಮೀನುಗಳು ಪೂರ್ವ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳಲ್ಲಿ ಕಂಡುಬರುತ್ತವೆ.
ಸಂತಾನೋತ್ಪತ್ತಿಸಂಪಾದಿಸಿ
ಅಟ್ಲಾಂಟಿಕ್ ಕಾಡ್ ಮೀನುಗಳು ಸುಮಾರು ೬೬೦ ಆಡಿ ಆಳ ಸಮುದ್ರದಲ್ಲಿ ಒಂದು ನಿರ್ದಿಷ್ಟ ಮೈದಾನದಲ್ಲಿ ಜನವರಿಯಿಂದ ಎಪ್ರಿಲ್ ತಿಂಗಳ ನಡುವೆ ಮೊಟ್ಟೆ ಇಡುತ್ತವೆ.೪ ಡಿಗ್ರಿಯಿಂದ ೬ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವು ಇದಕ್ಕೆ ಸೂಕ್ತವಾಗಿದೆ.
ಆಹಾರವಾಗಿಸಂಪಾದಿಸಿ
ಕಾಡ್ ಮೀನುಗಳು ಒಂದು ಉತ್ತಮ ಆಹಾರವಾಗಿದೆ.ಬಿಳಿಯ ಮೃದುವಾದ ಮಾಂಸ ಮತ್ತು ಸೌಮ್ಯ ಪರಿಮಳವನ್ನು ಹೊಂದಿದೆ.ಇದರ ಯಕೃತ್ತಿನಿಂದ ಪಡೆಯುವ ಕಾಡ್ ಲಿವರ್ ಎಣ್ಣೆಯು ವಿಟಮಿನ್ ಎ, ವಿಟಮಿನ್ ಡಿ ಮತ್ತು ವಿಟಮಿನ್ ಇ ಮತ್ತು ಇತರ ಕೆಲವು ಪೋಷಕಾಂಶಗಳ ಆಗರವಾಗಿದೆ.
ಬಾಹ್ಯ ಸಂಪರ್ಕಗಳುಸಂಪಾದಿಸಿ
ಕಾಡ್ ಮೀನು ಉಚಿತ ಶಬ್ದಕೋಶ ವಿಕ್ಷನರಿ ನಲ್ಲಿ ನೋಡಿ . |
ವಿಕಿಮೀಡಿಯ ಕಣಜದಲ್ಲಿ Gadus ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
ವಿಕಿಮೀಡಿಯ ಕಣಜದಲ್ಲಿ Cod dishes ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
Gadus: ಇದಕ್ಕೆ ಸಂಬಂಧಿಸಿದಂತೆ ವಿಕಿಸ್ಪೀಸೀಸ್ ಮಾಹಿತಿಯನ್ನು ಹೊಂದಿದೆ. |
ಉಲ್ಲೇಖಗಳುಸಂಪಾದಿಸಿ
- ↑ ಟೆಂಪ್ಲೇಟು:FishBase species
- ↑ Gadus morhua (Linnaeus, 1758) FAO, Species Fact Sheet. Retrieved April 2012.
- ↑ "Gadus morhua". Integrated Taxonomic Information System. Retrieved April 2012. Check date values in:
|accessdate=
(help) - ↑ Sobel J (2009). "Gadus morhua". IUCN Red List of Threatened Species. Version 2011.2. International Union for Conservation of Nature. Retrieved April 2012. Check date values in:
|accessdate=
(help)CS1 maint: ref=harv (link) - ↑ ಟೆಂಪ್ಲೇಟು:FishBase species
- ↑ Gadus macrocephalus (Tilesius, 1810) FAO, Species Fact Sheet. Retrieved April 2012.
- ↑ "Gadus macrocephalus". Integrated Taxonomic Information System. Retrieved April 2012. Check date values in:
|accessdate=
(help) - ↑ ಟೆಂಪ್ಲೇಟು:FishBase species
- ↑ Gadus ogac (Richardson, 1836) FAO, Species Fact Sheet. Retrieved April 2012.
- ↑ "Gadus ogac". Integrated Taxonomic Information System. Retrieved April 2012. Check date values in:
|accessdate=
(help)