ಕಾಡ್‍ಲಿವರ್ ಎಣ್ಣೆ
ಕಾಡ್‍ಲಿವರ್ ಎಣ್ಣೆ ಕಾಡ್ ಮೀನುಗಳ ಯಕೃತ್ತಿನಿಂದ ಅಸವಿಸಿದ ಅಥವಾ ಸಾರೀಕರಿಸಿದ ಎಣ್ಣೆ.
ಪೌಷ್ಟಿಕಾಂಶಗಳು
ಬದಲಾಯಿಸಿಕಾಡ್ಲಿವರ್ ಎಣ್ಣೆಯು ಜೀವಸತ್ವ ಎ ಮತ್ತು ಜೀವಸತ್ವ ಡಿ ಸಮೃದ್ಧವಾಗಿದೆ.ಇದರಲ್ಲಿ ಉನ್ನತ ಮಟ್ಟದ ಒಮೆಗ-೩ ಎಂಬ ಕೊಬ್ಬಿನ ಅಮ್ಲಗಳಿದೆ.
ತಯಾರಿಕೆ
ಬದಲಾಯಿಸಿಕಾಡ್ಲಿವರ್ ಎಣ್ಣೆಯನ್ನು ಪರಂಪರಾಗತವಾಗಿ ಪೀಪಾಯಿಯಲ್ಲಿ ಕಾಡ್ ಮೀನಿನ ಯಕೃತ್ತನ್ನು ಸಮುದ್ರದ ನೀರಿನೊಂದಿಗೆ ತುಂಬಿ ವರ್ಷದವರೇಗೆ ಹುಳಿಬರಲು ಬಿಡುತ್ತಾರೆ.ಅನಂತರ ಅದರಿಂದ ಎಣ್ಣೆಯನ್ನು ಬೇರ್ಪಡಿಸುತ್ತಾರೆ.[೧] .ನವೀನ ಮಾದರಿಯಲ್ಲಿ ಅಡುಗೆಗೆ ಉಪಯೋಗಿಸುವ ಕಾಡ್ ಮೀನನ್ನು ಇಡಿಯಾಗಿ ಬೇಯಿಸಿ ಅದರಿಂದ ಎಣ್ಣೆಯನ್ನು ಬೇರ್ಪಡಿಸುವ ವಿಧಾನದಿಂದ ಪಡೆಯುತ್ತಾರೆ.
ಚಿಕಿತ್ಸೆಯಲ್ಲಿ ಉಪಯೋಗ
ಬದಲಾಯಿಸಿಕಾಡ್ಲಿವರ್ ಎಣ್ಣೆಯನ್ನು ಜೀವಸತ್ವ ಎ ಮತ್ತು ಜೀವಸತ್ವ ಡಿ ಕೊರತೆಯಿಂದ ಉಂಟಾಗುವ ಖಾಯಿಲೆ ಮತ್ತು ತೊಂದರೆಗಳ ನಿವಾರಣೆಗೆ ಉಪಯೋಗಿಸುತ್ತಾರೆ.ಕಾಡ್‍ಲಿವರ್ ಎಣ್ಣೆಯು ಹೃದಯದ ಕೆಲಸದ ಮೇಲೆ ಸತ್ಪರಿಣಾಮ ಬೀರುವ ಬಗ್ಗೆ ಸಂಶೋಧನೆಗಳು ತಿಳಿಸುತ್ತವೆ.[೨]
ಉಲ್ಲೇಖಗಳು
ಬದಲಾಯಿಸಿ- ↑ David Wetzel (28 February 2006). "Cod Liver Oil Manufacturing". The Weston A. Price Foundation. Archived from the original on 10 ಏಪ್ರಿಲ್ 2014. Retrieved 8 ಫೆಬ್ರವರಿ 2015.
- ↑ von Schacky, C. (2000). "n-3 Fatty acids and the prevention of coronary atherosclerosis". Am J Clin Nutr. 71 ((1 Suppl)): 224S–7S. PMID 10617975.