ಕಾಡ್ಯನಾಟ
ಕಾಡ್ಯನಾಟ: ಉಡುಪಿ ಹಾಗೂ ಕುಂದಾಪುರ ತಾಲೂಕಿನ ಕನ್ನಡ ಮಾತಾನಾಡುವ ತಿರುಳ್ಗನ್ನಡ ಪ್ರದೇಶವಲ್ಲದೆ ಗಡಿಯ ತುಳು ಭಾಷಾ ಹಳ್ಳಿಗಳಲ್ಲೂ ಕಾಡ್ಯನ ಮನೆಗಳಿವೆ. ಹುಲ್ಲು ಹೊದಿಕೆ ಹೊದ್ದು ಇರತಕ್ಕ ಮೇರರ ಪೂಜಾ ಸ್ಥಳಕ್ಕೆ ಕಾಡ್ಯನ ಮನೆ ಎನ್ನುತ್ತಾರೆ. ಮೇರರು ತಮ್ಮ ಕೂಡುಕಟ್ಟಿನ ಕಾಡ್ಯನ ಮನೆಗಳಲ್ಲಿ ಮೂರು ರಾತ್ರಿ ನಾಲ್ಕು ಹಗಲು ನಡೆಸುವ ನಾಗಾರಾಧನೆಯೇ ಕಾಡ್ಯನಾಟ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |