ಕಾಡು ತುಂಬೆಗಿಡ
ಕಾಡು ತುಂಬೆಗಿಡ | |
---|---|
Leonotis nepetifolia. | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | L. nepetifolia
|
Binomial name | |
Leonotis nepetifolia |
ಕಾಡು ತುಂಬೆಗಿಡ ಒಂದು ಮೂಲಿಕೆ ಸಸ್ಯ.
ವೈಜ್ಞಾನಿಕ ವರ್ಗೀಕರಣ
ಬದಲಾಯಿಸಿಲೇಬಿಯೇಟೀ ಕುಟುಂಬಕ್ಕೆ ಸೇರಿದೆ.ಲಿಯೋನೋಟಿಸ್ ನೆಪೆಟಿಫೋಲಿಯ ಎಂಬುದು ಸಸ್ಯಶಾಸ್ತ್ರೀಯ ನಾಮ.
ಲಕ್ಷಣಗಳು
ಬದಲಾಯಿಸಿಸುಮಾರು ೨೦ ಅಡಿ ಬೆಳೆಯುವ ಇದರಲ್ಲಿ ಹೆಚ್ಚಾಗಿ ಬಣ್ಣದ ಸುರುಳಿ ಹೂವುಗಳು ಇರುತ್ತದೆ.ಬೀಜದಲ್ಲಿ ಪಾಮಿಟಿಕ್,ಲಿನೋಲಿಯಕ್ ಮುಂತಾದ ಮೇದಾಮ್ಲಗಳಿವೆ.ಎಲೆ ,ಪುಷ್ಪಪಾತ್ರ ಹಾಗೂ ಹೂಗಳಲ್ಲಿ ಕಹಿ ರುಚಿಯ ಎಣ್ಣೆ ಆಮ್ಲಗಳಿವೆ.
ಭೌಗೋಳಿಕ ಹಂಚಿಕೆ
ಬದಲಾಯಿಸಿಆಫ್ರಿಕ ಖಂಡದ ಉಷ್ಣವಲಯದಲ್ಲಿ,ದಕ್ಷಿಣ ಭಾರತದ ಮೂಲವಾಸಿ. ಲ್ಯಾಟಿನ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ಗಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ.
ಉಪಯೋಗಗಳು
ಬದಲಾಯಿಸಿಬೀಜಗಳನ್ನು ಸಾಂಕ್ರಾಮಿಕ ಮಲೇರಿಯಾ ರೋಗ ಗುಣಪಡಿಸಲು ಬಳಸುತ್ತಾರೆ.ಎಲೆಯ ಕಷಾಯವನ್ನು ಕಫ,ಗರ್ಭದ ಊತ ಮತ್ತು ಜ್ವರಶಮನವಾಗಿ ಉಪಯೋಗಿಸುತ್ತಾರೆ.[೧]
ಛಾಯಾಂಕಣ
ಬದಲಾಯಿಸಿ-
in flower, July 2014, U.K
ಬಾಹ್ಯ ಸಂಪರ್ಕಗಳು
ಬದಲಾಯಿಸಿ- FloraBase Archived 2007-09-01 ವೇಬ್ಯಾಕ್ ಮೆಷಿನ್ ನಲ್ಲಿ. - Information on L. nepetifolia in Western Australia
- Information on cultivating Archived 2012-07-11 ವೇಬ್ಯಾಕ್ ಮೆಷಿನ್ ನಲ್ಲಿ. ethnoplants cultivating L.nepetifolia (French)
- Leonotis nepetifolia in West African plants - A Photo Guide.
ಉಲ್ಲೇಖಗಳು
ಬದಲಾಯಿಸಿ- ↑ Mendes, John. 1986. Cote ce Cote la: Trinidad & Tobago Dictionary, Arima, Trinidad, p. 135.