Red Junglefowl
A male (left) and two females at Kaziranga National Park, Assam, India
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
G. gallus
Binomial name
Gallus gallus
(Linnaeus, 1758)
Red Junglefowl range

ಕಾಡುಕೋಳಿ (Gallus gallus) ಒಂದು ಉಷ್ಣವಲಯದ ಪಕ್ಷಿ. ಇದು Pheasant ಕುಟುಂಬಕ್ಕೆ ಸೇರಿದೆ.

ಇತಿಹಾಸ

ಬದಲಾಯಿಸಿ

ಇದು ಕೋಳಿಗಳ ದೇಶೀಯ ಪೂರ್ವಜ ಎಂದು ಭಾವಿಸಲಾಗಿದೆ. ಮಾನವನು ಇವುಗಳನ್ನು ಕನಿಷ್ಟ 5000 ವರ್ಷಗಳ ಹಿಂದೆ ಪಳಗಿಸಿ ತನ್ನ ಉಪಯೋಗಗಳಿಗಾಗಿ ಬಳಸಲು ಪ್ರಾರಂಭಿಸಿರಬಹುದು ಎನ್ನುವ ನಂಬಿಕೆ ಇದೆ.

ಹರಡಿಕೆ

ಬದಲಾಯಿಸಿ

ಕಾಡುಕೋಳಿಗಳು ಚೀನಾ, ಮಲೇಷ್ಯಾ, ಫಿಲಿಪೈನ್ಸ್, ಇಂಡೋನೇಷ್ಯಾ, ಹವಾಯಿ ದ್ವೀಪಗಳು ಮತ್ತು ಭಾರತದ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ವಿವರಣೆ

ಬದಲಾಯಿಸಿ

ಗಂಡು ಮತ್ತು ಹೆಣ್ಣು ಪಕ್ಷಿಗಳು ಲೈಂಗಿಕ ದ್ವಿರೂಪತೆಯನ್ನು ಬಲವಾಗಿ ತೋರಿಸುತ್ತದೆ. ಗಂಡು ಹಕ್ಕಿಗಳು ದೊಡ್ಡ ಕೆಂಪು ತಿರುಳಿರುವ ನೇರಳೆ ಮತ್ತು ಹಸಿರು ನೀಲಿ, ಕಪ್ಪು ಆದರೆ ಹೊಳಪನ್ನು ಹೊಂದಿದ ಉದ್ದ ಮತ್ತು ಕಮಾನಿನ ಗರಿಗಳನ್ನು ಕೂಡಿದ ಬಾಲವನ್ನು ಹೊಂದಿವೆ. ತಲೆಯ ಮೇಲೆ ಉದ್ದ ಮತ್ತು ಪ್ರಕಾಶಮಾನವಾದ ಚಿನ್ನ ಮತ್ತು ಕಂಚಿನ ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಹೆಣ್ಣು ಕಾಡುಕೋಳಿಯು ಮಾಸಲು ಬಣ್ಣದ್ದಾಗಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ