ಕಾಡುಕೋಣ
ಬಂಡೀಪುರದಲ್ಲಿ ಕಾಡುಕೋಣ
Conservation status
Scientific classification
Kingdom:
Phylum:
Chordata
Class:
Order:
Family:
Subfamily:
Genus:
Species:
B. gaurus

ಕಾಡುಕೋಣ ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವ್ಯಾಪಕವಾಗಿ ಇರುವ ಪ್ರಾಣಿ. ಸಾಧಾರಣವಾಗಿ ೮-೧೨ರ ಹಿಂಡುಗಳಲ್ಲಿ ಕಂಡು ಬರುವುದು. ಒಂದು ಹಿಂಡು ಒಂದೇ ಕುಟುಂಬಕ್ಕೆ ಸೇರಿದ್ದರೂ ಅಹಾರ ಅನ್ವೇಷಣೆಯಲ್ಲಿ ಹಲವು ಗುಂಪುಗಳು ಸೇರಿಕೊಳ್ಳುತ್ತದೆ.

ವೈಜ್ಞಾನಿಕ ವರ್ಗೀಕರಣ ಸಂಪಾದಿಸಿ

ಇಂಡಿಯನ್ ಬೈಸನ್ ಎಂದು ಕರೆಯಲ್ಪಟ್ಟರೂ ಇದರ ಸರಿಯಾದ ಹೆಸರು ಗೌರ್ ಎಂದಾಗಿದೆ. ಪ್ರಾಣಿಶಾಸ್ತ್ರೀಯ ವರ್ಗೀಕರಣದಲ್ಲಿ ಇದನ್ನು ರೀತ್ಯಾ 'ಬಸ್ ಗೌರಸ್' ಎಂದು ಕರೆಯುತ್ತಾರೆ. ಕೆಲವೆಡೆ ಕಾಟಿ ಎಂದೂ ಕರೆಯುತ್ತಾರೆ.

ಗುಣಲಕ್ಷಣಗಳು ಸಂಪಾದಿಸಿ

ಕಾಡುಕೋಣದ ಸಾಧಾರಣವಾಗಿ ೧.೬ ಮೀ ಎತ್ತರವಿರುತ್ತವೆ. ಇವುಗಳು ದೊಡ್ಡಗಾತ್ರದ ದೇಹ ಮತ್ತು ಕೊಂಬುಗಳನ್ನು ಹೊಂದಿದೆ. ಇಳಿಜಾರು ಬೆನ್ನುಬ್ಬು ಕಾಡುಕೋಣಗಳ ವೈಶಿಷ್ಟ್ಯ. ಬೆಳೆದ ಕಾಡುಕೋಣಗಳ ಬಣ್ಣ ಎಳೆಗಂದು.

ಆಧಾರ ಗ್ರಂಥಗಳು ಸಂಪಾದಿಸಿ

  • ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ.

ಬಾಹ್ಯ ಸಂಪರ್ಕಗಳು ಸಂಪಾದಿಸಿ

"https://kn.wikipedia.org/w/index.php?title=ಕಾಡುಕೋಣ&oldid=1124522" ಇಂದ ಪಡೆಯಲ್ಪಟ್ಟಿದೆ