ಕಾಕಟೂ
ಕಾಕಟೂ | |
---|---|
Galah in Australia | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಮೇಲ್ಕುಟುಂಬ: | Cacatuoidea
|
ಕುಟುಂಬ: | Cacatuidae G. R. Gray 1840
|
Type genus | |
Cacatua Vieillot 1817[೧] | |
Genera | |
Probosciger | |
Current range of cockatoos – red Finds of recent fossils – blue | |
Synonyms | |
ಕಾಕಟೂ ಕಾಕಟೂಡೀ ಪಂಗಡದ ಸಿಟಾಸಿಟೀ ಕುಟುಂಬದ ಗಿಳಿಗಳ ೨೫ ಪ್ರಭೇದಕ್ಕೆ ಸೇರಿದ ಹಕ್ಕಿಗಳು.ಇವುಗಳು ಮುಖ್ಯವಾಗಿ ಆಸ್ಟೇಲಿಯ ಮತ್ತು ಏಷಿಯಾ ಖಂಡಗಳ ನಿವಾಸಿಗಳು.
ವೈಜ್ಞಾನಿಕ ವರ್ಗೀಕರಣ
ಬದಲಾಯಿಸಿಸಿಟಾಸಿಫಾರ್ಮಿಸ್ಗಣ ಮತ್ತು ಸಿಟಾಸಿಟೀ ಕುಟುಂಬಕ್ಕೆ ಸೇರಿದೆ.
ಭೌಗೊಳಿಕ ಹಂಚಿಕೆ
ಬದಲಾಯಿಸಿಇವುಗಳು ಫಿಲಿಪೈನ್ಸ್, ಇಂಡೋನೇಷಿಯಾದ ಕೆಲವು ದ್ವೀಪಗಳು,ನ್ಯೂ ಗಿನಿಯ,ಸೊಲೋಮನ್ ದ್ವೀಪಗಳು ಮತ್ತು ಆಸ್ತ್ರೇಲಿಯಾಗಳಲ್ಲಿ ಹರಡಿಕೊಂಡಿವೆ.
ಲಕ್ಷಣಗಳು
ಬದಲಾಯಿಸಿಕಾಕಟೂಗಳು ತನ್ನ ಆಕರ್ಷಕ ಗರಿಗಳಿಂದ ಇತರ ಗಿಳಿಗಳಿಂದ ವಿಭಿನ್ನವಾಗಿವೆ.ಬಾಲ ಅಷ್ಟೇನೂ ಆಕರ್ಷಕವಾಗಿರುವುದಿಲ್ಲ. ಸಾಮಾನ್ಯವಾಗಿ ಬಿಳಿ,ಕಂದು ಮತ್ತು ಕಪ್ಪು ಬಣ್ಣಗಳಿಂದ ಕೂಡಿರುತ್ತದೆ.ಇತರ ಗಿಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಿರುತ್ತವೆ.ಸುಮಾರು ೩೦ ರಿಂದ ೬೦ ಸೆಂಟಿಮೀಟರ್ ಉದ್ದವಿದ್ದು,ಸುಮಾರು ೩೦೦ ರಿಂದ ೧೨೦೦ ಗ್ರಾಂ.ಗಳಷ್ಟು ಭಾರವಿರುತ್ತವೆ[೩][೪][೫] .ಉಳಿದ ಗಿಳಿಗಳಂತೆ ಕಾಕಟೂಗಳಿಗೆ ಗಿಡ್ಡ ಕಾಲುಗಳು,ಬಲಿಷ್ಠ ಉಗುರುಗಳಿವೆ.
ಪ್ರಭೇದಗಳು
ಬದಲಾಯಿಸಿಕಾಕಟೂಗಳಲ್ಲಿ ೪೪ ಪ್ರಭೇದಗಳನ್ನು ಗುರುತಿಸಲಾಗಿದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Australian Faunal Directory Archived 2009-07-01 ವೇಬ್ಯಾಕ್ ಮೆಷಿನ್ ನಲ್ಲಿ.
- MyToos.com Archived 2016-05-31 ವೇಬ್ಯಾಕ್ ಮೆಷಿನ್ ನಲ್ಲಿ. – site explaining many of the responsibilities of cockatoo ownership
- Cockatoo videos Archived 2016-04-25 ವೇಬ್ಯಾಕ್ ಮೆಷಿನ್ ನಲ್ಲಿ. on the Internet Bird Collection
ಉಲ್ಲೇಖಗಳು
ಬದಲಾಯಿಸಿ- ↑ ICZN (2000). "Opinion 1949. Cacatua Vieillot, 1817 and Cacatuinae Gray, 1840 (Aves, Psittaciformes): conserved". Bulletin of Zoological Nomenclature: 66–67.
- ↑ Suppressed by the International Commission on Zoological Nomenclature in Opinion 1949 (2000). ICZN (2000). "Opinion 1949. Cacatua Vieillot, 1817 and Cacatuinae Gray, 1840 (Aves, Psittaciformes): conserved". Bulletin of Zoological Nomenclature: 66–67.
- ↑ ೩.೦ ೩.೧ Forshaw 2006, p. plate 1
- ↑ Forshaw 2006, p. plate 6
- ↑ Cameron 2007, p. 1 .