ಕಾಂತ ಮಂಡಲ

ಒಂದು ಕಾಂತ ಅಭಿವಾಹದ (ಮ್ಯಾಗ್ನೆಟಿಕ್ ಫ್ಲಕ್ಸ್) ರೇಖೆಗಳ ಗಣ ರಚಿಸುವ ಸಂಪೂರ್ಣ ಸಂವೃತ ಪಥ (ಮ್ಯಾಗ್ನೆಟಿಕ್ ಸಕ್ರ್ಯೂಟ್). ವಿದ್ಯುತ್ ಯಂತ್ರಗಳು, ಟ್ರಾನ್ಸ್‌ಫಾರ್ಮರುಗಳು, ವಿದ್ಯುತ್ಕಾಂತಗಳು, ವಿದ್ಯುತ್ಕಾಂತ ಉಪಕರಣಗಳು ಮುಂತಾದವುಗಳಲ್ಲಿ ಕಾಂತ ಬಲ ಕಾಂತವಸ್ತುಗಳಿಂದ ಮಾಡಲ್ಪಟ್ಟ ಭಾಗಗಳಲ್ಲಿ ಪ್ರವಹಿಸಲು ಅವಕಾಶವಿದೆ. ಈ ಭಾಗಗಳಿಗೆ ಕಾಂತದಿಂಡು (ಕೋರ್) ಎಂದು ಹೆಸರು. ದಿಂಡಿನ ಸುತ್ತ ಅಳವಡಿಸಿದ ಸುರುಳಿಗಳ ಮೂಲಕ ವಿದ್ಯುತ್ಪ್ರವಾಹವನ್ನುಂಟುಮಾಡುವುದರಿಂದ ದಿಂಡಿನಲ್ಲಿ ಕಾಂತಬಲಪ್ರವಾಹವಾಗುತ್ತದೆ. ಮೇಲೆ ಹೇಳಿದ ಉಪಕರಣಗಳನ್ನು ವಿದ್ಯುನ್ಮಂಡಲಗಳಂತೆಯೇ ಪರೀಕ್ಷಿಸಬಹುದು. ಆದ್ದರಿಂದಲೇ ಅವನ್ನು ಸಹ ಕಾಂತಮಂಡಲಗಳೆನ್ನುತ್ತಾರೆ. []

ಚಿತ್ರ (1)ರಲ್ಲಿ ಒಂದೇ ಕಾಂತವಸ್ತುವಿನಿಂದ ಮಾಡಿದ ಒಂದು ದಿಂಡನ್ನು ತೋರಿಸಿದೆ. ಅದರ ಒಂದು ಬಾಹುವಿನ ಅಡ್ಡ ಕೊಯ್ತದ ಸಲೆ S1, ಉಳಿದ ಮೂರರ ಅಡ್ಡಕೊಯ್ತದ ಸಲೆ S2 ಆಗಿರಲಿ. ದಿಂಡಿನಲ್ಲಿನ ಕಾಂತ ಅಭಿವಾಹ (ಫ್ಲಕ್ಸ್) ಆಗಿರಲಿ. ಆದ್ದರಿಂದ ಟ1 ಅಂತರದಲ್ಲಿ ಕಾಂತಾಭಿವಾಹ ಸಾಂದ್ರತೆ ಮತ್ತು

ಟ2 ಅಂತರದಲ್ಲಿ ಕಾಂತಾಭಿವಾಹ ಸಾಂದ್ರತೆ ಟ1 ಮತ್ತು ಟ2 ಗಳಲ್ಲಿ ಕಾಂತ ತೀವ್ರತೆ (ಮ್ಯಾಗ್ನೆಟಿಕ್ ಇಂಟೆನ್ಸಿಟಿ) ಮತ್ತು ಇಲ್ಲಿ ದಿಂಡುವಸ್ತುವಿನ ಕಾಂತಪಾರಗಮ್ಯತೆ (ಪರ್ಮಿಯೆಬಿಲಿಟಿ). ಟ1+ಟ2 ಕಾಂತ ದಾರಿಯಲ್ಲಿ ಆಗಿದ್ದರೆ ಎಂದು ತೋರಿಸಬಹುದು. ಇಲ್ಲಿ ಓ ಸುರುಳಿಯ ಸುತ್ತುಗಳ ಸಂಖ್ಯೆ ಮತ್ತು I ಸುರುಳಿಯಲ್ಲಿನ ವಿದ್ಯುತ್ಪ್ರವಾಹ.

ಉಲ್ಲೇಖನೆಗಳು:

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ