ಕಲ್ಲು ಸಬ್ಬಸಿಗೆ
ಕಲ್ಲು ಸಬ್ಬಸಿಗೆ | |
---|---|
Oldenlandia corymbosa | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Oldenlandia |
Type species | |
Oldenlandia corymbosa Linnaeus
| |
Species | |
Many, see text |
ಕಲ್ಲು ಸಬ್ಬಸಿಗೆ ನೆಲದ ಮೇಲೆ ಹರಡಿಕೊಂಡು ಬೆಳೆಯುವ ಒಂದು ಸಸ್ಯ.
ವೈಜ್ಞಾನಿಕ ವರ್ಗೀಕರಣ
ಬದಲಾಯಿಸಿರೂಬಿಯೇಸಿ ಕುಟುಂಬಕ್ಕೆ ಸೇರಿದೆ. ಓಲ್ಡನ್‍ಲ್ಯಾಂಡಿಯ ಕೊರಿಂಬೊಸ ಸಸ್ಯಶಾಸ್ತ್ರೀಯ ನಾಮ.
ಸಸ್ಯ ಲಕ್ಷಣಗಳು
ಬದಲಾಯಿಸಿಇದು ಏಕವಾರ್ಷಿಕ ಕಳೆ ಸಸ್ಯ.ಸಣ್ಣದಾಗಿ ನೆಲದ ಮೇಲೆ ಹರಡಿಕೊಂಡು ಬೆಳೆಯುತ್ತದೆ. ಹೊಲಗದ್ದೆಗಳಲ್ಲಿ, ಬಯಲುಗಳಲ್ಲಿ ಕಾಣಬರುತ್ತದೆ.ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
ಪ್ರಭೇದಗಳು
ಬದಲಾಯಿಸಿಮುಖ್ಯ ಓಲ್ಡನ್‍ಲ್ಯಾಂಡಿಯದಲ್ಲಿ ಸುಮಾರು ೨೪೦ ಪ್ರಭೇದಗಳಿವೆ.
ಉಪಯೋಗಗಳು
ಬದಲಾಯಿಸಿಔಷಧೀಯ ಗುಣಗಳು
ಬದಲಾಯಿಸಿಇದಕ್ಕೆ ಔಷಧೀಯ ಗುಣಗಳಿವೆ.ತಂಪುಕಾರಿ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Oldenlandia At: Search Page At: World Checklist of Rubiaceae Archived 2011-01-01 ವೇಬ್ಯಾಕ್ ಮೆಷಿನ್ ನಲ್ಲಿ. At: Index by Team Archived 2011-06-28 ವೇಬ್ಯಾಕ್ ಮೆಷಿನ್ ನಲ್ಲಿ. At: Projects Archived 2011-02-28 ವೇಬ್ಯಾಕ್ ಮೆಷಿನ್ ನಲ್ಲಿ. At: Science Directory At: Scientific Research and Data At: Kew Gardens
- Oldenlandia At:Index Nominum Genericorum At: References At: NMNH Department of Botany
- Oldenlandia In: Species Plantarum At: Biodiversity Heritage Library
- CRC World Dictionary of Plant Names: M-Q At: Botany & Plant Science At: Life Science At: CRC Press