ಕಲ್ಲಡ್ಕ

ಭಾರತದ ಕರ್ನಾಟಕದಲ್ಲಿರುವ ಒಂದು ಸ್ಥಳ

ಕಲ್ಲಡ್ಕ ಭಾರತದ ಕರ್ನಾಟಕ ರಾಜ್ಯದ ಬಂಟ್ವಾಳ ತಾಲ್ಲೂಕಿನಲ್ಲಿರುವ ಒಂದು ಹಳ್ಳಿ. ಇದು ಕೆಟಿ (ಕಲ್ಲಡ್ಕ ಟೀ ಅಥವಾ ಕಡಕ್ ಟೀ) ಗೆ ಪ್ರಸಿದ್ಧವಾಗಿದೆ.[] ಕಲ್ಲಡ್ಕ ಮಂಗಳೂರು ನಗರದಿಂದ ಪೂರ್ವಕ್ಕೆ ೩೨ ಕಿ.ಮೀ. ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ೨೩ ಮೀ. ಎತ್ತರದಲ್ಲಿದೆ.[] ಇದು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಒಂದು ಗ್ರಾಮ. ಕಲ್ಲಡ್ಕಕ್ಕೆ ಹತ್ತಿರದ ರೈಲು ನಿಲ್ದಾಣ ಬಂಟ್ವಾಳದಲ್ಲಿದೆ.[]

ಕಲ್ಲಡ್ಕ ಟೀ


ಉಲ್ಲೇಖ

ಬದಲಾಯಿಸಿ
  1. ಹಿಂದು ಪತ್ರಿಕೆಯಲ್ಲಿ ಕಲ್ಲಡ್ಕ ಟೀ ಬಗ್ಗೆ
  2. http://www.onefivenine.com/india/villages/Dakshin-Kannad/Bantval/Kalladka
  3. https://www.makemytrip.com/routeplanner/how-to-reach-kalladka.html



"https://kn.wikipedia.org/w/index.php?title=ಕಲ್ಲಡ್ಕ&oldid=1138656" ಇಂದ ಪಡೆಯಲ್ಪಟ್ಟಿದೆ