ಕಲೀಮ ಮೂಟ್ಲಾಂಥೆ

ಕಲೀಮ ಪೆಟ್ರಸ್ ಮೂಟ್ಲಾಂಥೆ[೧] (ಟೆಂಪ್ಲೇಟು:Pronounced) ದಕ್ಷಿಣ ಆಫ್ರಿಕಾ ದೇಶದ ರಾಷ್ಟ್ರಪತಿ ಮತ್ತು ಆಡಳಿತ ಪಕ್ಷವಾದ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ನ ಉಪಾಧ್ಯಕ್ಷ.

ಕಲೀಮ ಮೂಟ್ಲಾಂಥೆ

ಪ್ರಸಕ್ತ
ಅಧಿಕಾರ ಪ್ರಾರಂಭ 
25 September 2008
ಪೂರ್ವಾಧಿಕಾರಿ ಥಾಬೊ ಮ್ಬೇಕಿ

ಜನನ ಜುಲೈ ೧೯, ೧೯೪೯
ಜೊಹಾನ್ಸ್ಬರ್ಗ್
ರಾಜಕೀಯ ಪಕ್ಷ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್

ಟಿಪ್ಪಣಿಗಳುಸಂಪಾದಿಸಿ

  1. He himself says "Kgalema Petrus Motalanthe". See his own pronunciation at http://news.bbc.co.uk/2/hi/in_depth/7636151.stm