ಕಲರ್ಸ್ ಸೂಪರ್ ಭಾರತೀಯ ಸಾಮಾನ್ಯ ಮನರಂಜನಾ ಚಾನೆಲ್ ಆಗಿದ್ದು, ವಿಯಾಕಾಂ 18 ಒಡೆತನದಲ್ಲಿದೆ, ಇದು ಪ್ರಾಥಮಿಕವಾಗಿ ಕನ್ನಡ ಭಾಷೆಯ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ವಿಯಾಕಾಂ 18 [] ಪ್ರಾಥಮಿಕ ಕನ್ನಡ ಮನರಂಜನಾ ಚಾನೆಲ್ ಕಲರ್ಸ್ ಕನ್ನಡದ ಯಶಸ್ಸಿನ ನಂತರ ಈ ಚಾನಲ್ ಅನ್ನು 24 ಜುಲೈ 2016 ರಂದು ಪ್ರಾರಂಭಿಸಲಾಯಿತು.

ಕಲರ್ಸ್ ಸೂಪರ್
ಪ್ರಾರಂಭ 24 ಜುಲೈ 2016
ಮಾಲೀಕರು ವಿಯಾಕಾಂ 18
ಚಿತ್ರ ಸಂವಿಭಾಗಿ 576ಐ (ಎಸ್ಡಿ ಟಿವಿ)
ಧೇಯ "ಹೊಸ ಚಾನೆಲ್; ಸೂಪರ್ ಚಾನೆಲ್"
ದೇಶ ಭಾರತ
ಭಾಷೆ ಕನ್ನಡ
ವಿತರಣಾ ವ್ಯಾಪ್ತಿ ಭಾರತ
ಮುಖ್ಯ ಕಛೇರಿಗಳು ಬೆಂಗಳೂರು, ಕರ್ನಾಟಕ, ಭಾರತ
ಒಡವುಟ್ಟಿ ವಾಹಿನಿ(ಗಳು) ಕಲರ್ಸ್ ಕನ್ನಡ
ಕಲರ್ಸ್ ಕನ್ನಡ ಸಿನೆಮಾ
ನ್ಯೂಸ್18 ಕನ್ನಡ
ಕಲರ್ಸ್ ಟಿವಿ
ಕಲರ್ಸ್ ಸಿನೆಪ್ಲೆಕ್ಸ್
ಕಲರ್ಸ್ ಸಿನೆಪ್ಲೆಕ್ಸ್ ಬಾಲಿವುಡ್
ಕಲರ್ಸ್ ಸಿನೆಪ್ಲೆಕ್ಸ್ ಸೂಪರ್ಹಿಟ್ಸ್
ಎಂ ಟಿವಿ
ಎಂಟಿವಿ ಇಂಡೀಸ್
ವಿಹೆಚ್ 1
ಕಾಮಿಡಿ ಸೆಂಟ್ರಲ್
ಕಲರ್ಸ್ ಮರಾಠಿ
ಕಲರ್ಸ್ ಗುಜರಾತಿ
ಕಲರ್ಸ್ ಗುಜರಾತಿ ಸಿನಿಮಾ
ಕಲರ್ಸ್ ಬಾಂಗ್ಲಾ
ಕಲರ್ಸ್ ಬಾಂಗ್ಲಾ ಸಿನಿಮಾ
ಕಲರ್ಸ್ ರಿಷ್ಟೆ
ಕಲರ್ಸ್ ಒಡಿಯಾ
ನ್ಯೂಸ್ 18 ಉರ್ದು
ನ್ಯೂಸ್ 18 ಇಂಡಿಯಾ
ನ್ಯೂಸ್ 18 ಬಿಹಾರ-ಜಾರ್ಖಂಡ್
ನ್ಯೂಸ್ 18 ಬಾಂಗ್ಲಾ
ನಿಕ್
ನಿಕ್ ಜೂನಿಯರ್
ಟೀನ್ ನಿಕ್
ಸೋನಿಕ್-ನಿಕಲೋಡಿಯನ್
ಸಿಎನ್ಎನ್-ನ್ಯೂಸ್18
ಕಲರ್ಸ್ ಇನ್ಫಿನಿಟಿ
ಕಲರ್ಸ್ ತಮಿಳು

}}}}

ಮಿಂಬಲೆನೆಲೆ Official website

ಬಾಹ್ಯ ಕೊಂಡಿಗಳು

ಬದಲಾಯಿಸಿ

ಕಲರ್ಸ್ ಸೂಪರ್ ಫೇಸ್‌ಬುಕ್‌ನಲ್ಲಿ

ಉಲ್ಲೇಖಗಳು

ಬದಲಾಯಿಸಿ
  1. "Viacom18 launches second channel in Kannada market - Colors Super". www.bestmediaifo.com. Retrieved 2017-10-18.