ಕಲಬೆರಕೆ (ಚಲನಚಿತ್ರ)
ಕನ್ನಡ ಚಲನಚಿತ್ರ
ಕಲಬೆರಕೆ ಮಧು ದಿವಾಕರ್ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ಅನಿರುದ್ಧ ಮತ್ತು ಸಂಜನಾ ಪ್ರಕಾಶ್ ನಟಿಸಿದ್ದಾರೆ.[೧]
ಕಲಬೆರಕೆ | |
---|---|
ನಿರ್ದೇಶನ | ಮಧು ದಿವಾಕರ್ |
ನಿರ್ಮಾಪಕ | ಶ್ರೀಧರ್ |
ಪಾತ್ರವರ್ಗ | ಅನಿರುಧ್ ಸಂಜನಾ ಪ್ರಕಾಶ್ |
ಸಂಗೀತ | ಕಿರ್ಥಿ ಜೈನ್ |
ಸ್ಟುಡಿಯೋ | ಸಿನಿ ಕೆಫೆ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಪಾತ್ರವರ್ಗ
ಬದಲಾಯಿಸಿ- ಸಂಜನಾ ಪ್ರಕಾಶ್ (ನಂದಿನಿಯಾಗಿ)
- ಅನಿರುದ್ಧ
- ಜೈ ಜಗದೀಶ್
- ಬ್ಯಾಂಕ್ ಜನಾರ್ಧನ್
ಗೀತೆಗಳು
ಬದಲಾಯಿಸಿUntitled | |
---|---|
ಕೀರ್ತಿ ಜೈನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಕೀರ್ತಿ ಜೈನ್, ಮಧು ದಿವಾಕರ್,ಜೀತೇಂದ್ರ ಹಾಡುಗಳ ಸಾಹಿತ್ಯ ಬರೆದಿದ್ದಾರೆ..[೨]
ಹಾಡುಗಳು | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ (ರು) | ಸಮಯ |
1. | "ಏಕೋ ಏನೋ ಎದೆಯಲಿ" | ಜೀತೇಂದ್ರ | ಚೇತನ್ | |
2. | "ನೋಡಿ ಸ್ವಾಮಿ" | ಮಧು ದಿವಾಕರ್ | ಚೇತನ್ | |
3. | "ಭಾನು ಭಾನು" | ಪ್ರಸನ್ನ | ಹೇಮಂತ್ | |
4. | "ಸಪ್ತಪದಿ" | ಜೀತೇಂದ್ರ | ಹೇಮಂತ್, ಅನುರಾಧ ಭಟ್ | |
5. | "ಲಕ್ಷ್ಮಿ ಪತಿ" | ಕೀರ್ತಿ ಜೈನ್ | ಶಮಿತಾ ಮಲ್ನಾಡ್ |
ಉಲ್ಲೇಖಗಳು
ಬದಲಾಯಿಸಿ- ↑ "Kalaberake Audio Released". chitraloka.com. 23 August 2014. Archived from the original on 23 ಸೆಪ್ಟೆಂಬರ್ 2015. Retrieved 3 September 2014.
{{cite web}}
: Italic or bold markup not allowed in:|publisher=
(help) - ↑ "Kalaberake songs". acdmp3.com. Retrieved 3 September 2014.
{{cite web}}
: Italic or bold markup not allowed in:|publisher=
(help)