ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳು


ಕರ್ನಾಟಕ ವಿಧಾನ ಪರಿಷತ್ ಬದಲಾಯಿಸಿ

ಕರ್ನಾಟಕ ವಿಧಾನ್ ಪರಿಷತ್ ನ ಮೊದಲ ರೂಪ ಅಸ್ತಿತ್ವಕ್ಕೆ ಬಂದಿದ್ದು ೧೯೦೭ ರಲ್ಲಿ. ಆಗಿನ ಮೈಸೂರು ಸಂಸ್ಥಾನದಲ್ಲಿ ವಿವಿಧ ಕ್ಷೇತ್ರದಲ್ಲಿ ಪರಿಣಿತಿಯುಳ್ಳ ಅಧಿಕಾರೇತರ ಜನರ ಅನುಭವವನ್ನು ಆಡಳಿತದಲ್ಲಿ ಉಪಯೋಗಿಸಿಕೊಳ್ಳಲು ಮೈಸೂರು ಪ್ರತಿನಿಧಿ ಸಭೆ ಅನ್ನು ಸ್ಠಾಪಿಸಲಾಯಿತು. ೧೯೫೬ರಲ್ಲಿ ರಾಜ್ಯ ಪುನರ್ ವಿಂಗಡನೆಯ ಸಮಯದಲ್ಲಿ ಮೈಸೂರು ರಾಜ್ಯ ಸ್ಥಾಪಿತವಾದಾಗ, ಈಗಿನ ರೂಪದ ಕರ್ನಾಟಕ ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದಿತು. ಈಗಿನ ಸದಸ್ಯರ ಒಟ್ಟು ಸಂಖ್ಯೆ ೭೫.

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳ ಪಟ್ಟಿ ಬದಲಾಯಿಸಿ

ಸಂಖ್ಯೆ ಸಭಾಪತಿಗಳು ಅಧಿಕಾರ ಆರಂಭ ಅಧಿಕಾರ ಅಂತ್ಯ
ಕೆ. ಸಂಪತ್ ಗಿರಿರಾಜ್ (ಹಂಗಾಮಿ) ೧೮/೦೮/೧೯೫೨ ೧೭/೦೬/೧೯೫೨
ಭಾಷ್ಯಂ ಕೆ. ಟಿ. ೧೭/೦೬/೧೯೫೨ ೨೪/೦೫/೧೯೫೬
ಸುಬ್ರಮಣ್ಯ ಟಿ ೨೫/೦೯/೧೯೫೬ ೦೧/೧೧/೧೯೫೬
ಸುಬ್ರಮಣ್ಯ ಟಿ ೧೯/೧೨/೧೯೫೬ ೩೧/೦೩/೧೯೫೭
ಸೀತಾರಾಮಯ್ಯ ಪಿ ೧೦/೦೬/೧೯೫೭ ೧೩/೦೫/೧೯೫೮
ವೆಂಕಟಪ್ಪ ವಿ ೦೫/೧೧/೧೯೫೮ ೧೩/೦೫/೧೯೬೦
ನರಸಪ್ಪ ಕೆ.ಸಿ. ೩೦/೦೮/೧೯೬೦ ೧೩/೦೫/೧೯೬೨
ಕಟ್ಟೀಮನಿ ಹೆಚ್. ಎಫ಼್. (ಹಂಗಾಮಿ) ೩೦/೦೬/೧೯೬೨ ೩೦/೦೭/೧೯೬೨
ಜಿ.ವಿ. ಹಳ್ಳಿಕೇರಿ ೦೩/೦೭/೧೯೬೨ ೧೩/೦೫/೧೯೬೬
೧೦ ಎಸ್.ಅರ್.ಮಹಂತ ಶೆಟ್ಟಿ (ಹಂಗಾಮಿ) ೨೦/೦೬/೧೯೬೬ ೨೮/೦೭/೧೯೬೬
೧೧ ಎಸ್.ಸಿ. ಅಡಿಕೆ ೨೮/೦೭/೧೯೬೬ ೧೦/೦೬೧೯೬೮
೧೨ ಆರ್.ಬಿ. ನಾಯಕ್ (ಹಂಗಾಮಿ) ೧೬/೦೮/೧೯೬೮ ೦೫/೦೯/೧೯೬೮
೧೩ ಕೆ.ಕೆ. ಶೆಟ್ಟಿ ೦೬/೦೯/೧೯೬೮ ೧೮/೦೫/೧೯೭೦
೧೪ ಕೆ. ಸುಬ್ಬರಾವ್ (ಹಂಗಾಮಿ) ೨೩/೦೯/೧೯೭೦ ೨೬/೦೯/೧೯೭೦
೧೫ ಆರ್. ಬಿ. ನಾಯಕ್ ೨೩/೦೯/೧೬೭೦ ೨೬/೧೧/೧೯೭೦
೧೬ ಜಿ.ವಿ. ಹಳ್ಳಿಕೇರಿ ೨೬/೧೧/೧೯೭೦ ೧೫/೦೫/೧೯೭೧
೧೭ ಎಸ್. ಡಿ. ಗಾಂವ್ ಕರ್ ೧೦/೦೪/೧೯೭೨ ೧೩/೦೫/೧೯೭೪
೧೮ ಎಂ.ವಿ. ವೆಂಕಟಪ್ಪ ೩೦/೦೮/೧೯೭೪ ೩೦/೦೬/೧೯೭೮
೧೯ ಎಸ್. ಶಿವಪ್ಪ ೧೦/೦೮/೧೯೭೮ ೧೧/೦೫/೧೯೮೦
೨೦ ಟಿ.ವಿ. ವೆಂಕಟಸ್ವಾಮಿ (ಹಂಗಾಮಿ) ೧೫/೦೫/೧೯೮೦ ೧೨/೦೬/೧೯೮೦
೨೧ ಶ್ರೀಮತಿ ಬಸವರಾಜೇಶ್ವರಿ ೧೨/೦೬/೧೯೮೦ ೧೧/೦೬/೧೯೮೨
೨೨ ಶಾಂತಮಲ್ಲಪ್ಪ ಪಾಟೀಲ್ (ಹಂಗಾಮಿ) ೧೧/೦೬/೧೯೮೨ ೩೦/೦೬/೧೯೮೨
೨೩ ಕೆ. ರಹಮಾನ್ ಖಾನ್ ೩೦/೦೬/೧೯೮೨ ೩೦/೦೬/೧೯೮೪
೨೪ ರಾಮಭಾವು ಪೋತೇದಾರ್ (ಹಂಗಾಮಿ) ೦೧/೦೭/೧೯೮೪ ೨೮/೦೩/೧೯೮೫
೨೫ ಎಸ್. ಚೆನ್ನಬಸವಯ್ಯ (ಹಂಗಾಮಿ) ೨೬/೦೩/೧೯೮೫ ೦೮/೦೪/೧೯೮೫
೨೬ ರಾಮಭಾವು ಬಿ. ಪೋತೇದಾರ್ ೦೮/೦೪/೧೯೮೫ ೨೬/೦೪/೧೯೮೭
೨೭ ಎಸ್. ಮಲ್ಲಿಕಾರ್ಜುನಯ್ಯ (ಹಂಗಾಮಿ) ೨೬/೦೪/೧೯೮೭ ೦೨/೦೯/೧೯೮೭
೨೮ ಡಿ. ಮಂಜುನಾಥ ೦೨/೦೯/೧೯೮೭ ೧೩/೦೫/೧೯೯೨
೨೯ ಬಿ.ಆರ್. ಪಾಟೀಲ್ (ಹಂಗಾಮಿ) ೧೪/೦೫/೧೯೯೨ ೦೭/೦೭/೧೯೯೩
೩೦ ಡಿ.ಬಿ. ಕಲ್ಮಣಕರ್ ೧೬/೦೧/೧೯೯೩ ೧೭/೦೬/೧೯೯೪
೩೧ ಬಿ.ಆರ್. ಪಾಟೀಲ್ (ಹಂಗಾಮಿ) ೧೭/೦೬/೧೯೯೪ ೦೭/೦೭/೧೯೯೪
೩೨ ಟಿ.ಎನ್. ನರಸಿಂಹ ಮೂರ್ತಿ (ಪ್ರೋಟಮ್) ೦೭/೦೭/೧೯೯೪ ೨೬/೦೮/೧೯೯೪
೩೩ ಡಿ.ಬಿ. ಕಲ್ಮಣಕರ್ ೨೬/೦೮/೧೯೯೪ ೧೭/೦೬/೨೦೦೦
೩೪ ಡೇವಿಡ್ ಸಿಮೇಯೊನ್ (ಹಂಗಾಮಿ) ೧೮/೦೬/೨೦೦೦ ೦೬/೦೮/೨೦೦೧
೩೫ ಬಿ.ಎಲ್. ಶಂಕರ್ ೦೬/೦೮/೨೦೦೧ ೧೪/೦೨/೨೦೦೪
೩೬ ವಿ.ಆರ್. ಸುದರ್ಶನ್ (ಹಂಗಾಮಿ) ೧೫/೦೨/೨೦೦೪ ೧೭/೦೩/೨೦೦೫
೩೭ ವಿ.ಆರ್. ಸುದರ್ಶನ್ ೧೭/೦೩/೨೦೦೫ ೧೭/೦೬/೨೦೦೬
೩೮ ಸಚ್ಚಿದಾನಂದ ಎಲ್. ಖೋತ್ (ಹಂಗಾಮಿ) ೧೮/೦೬/೨೦೦೬ ೦೫/೦೪/೨೦೦೭
೩೯ ಬಿ.ಕೆ. ಚಂದ್ರಶೇಖರ್ ೦೫/೦೪/೨೦೦೭ ೩೦/೦೬/೨೦೦೮
೪೦ ಎನ್. ತಿಪ್ಪಣ್ಣ (ಹಂಗಾಮಿ) ೦೧/೦೭/೨೦೦೮ ೦೫/೦೮/೨೦೦೮
೪೧ ಮತ್ತಿಕಟ್ಟಿ ವೀರಣ್ಣ ೦೫/೦೮/೨೦೦೮ ೧೪/೦೬/೨೦೧೦
೪೨ ಪುಟ್ಟಣ್ಣ (ಹಂಗಾಮಿ) ೧೫/೦೬/೨೦೧೦ ೦೪/೦೭/೨೦೧೦
೪೩ ಶಂಕರ ಮೂರ್ತಿ ಡಿ. ಎಚ್. ೦೫/೦೭/೨೦೧೦ ೨೧/೦೬/೨೦೧೨
೪೪ ಎಂ.ವಿ. ರಾಜಶೇಖರ್ (ಹಂಗಾಮಿ) ೨೨/೦೬/೨೦೧೨ ೨೮/೦೬/೨೦೧೨
೪೫ ಶಂಕರ ಮೂರ್ತಿ ಡಿ. ಎಚ್. ೨೮/೦೬/೨೦೧ ೨೧/೦೬/೨೦೧೮
೪೬ ಬಸವರಾಜ ಹೊರಟ್ಟಿ(ಹಂಗಾಮಿ) ೨೨/೦೬/೨೦೧೮

References ಬದಲಾಯಿಸಿ

  1. Legislators' Diary 2017 published by Karnataka Legislative Council
  2. http://www.uniindia.com/karnataka-legislative-council-chairman-shankaramurthy-retired/states/news/1267350.html
  3. https://www.indiatoday.in/india/story/jds-mlc-basavaraj-horatti-chosen-as-pro-tem-chairman-karnataka-legislative-council-1266703-2018-06-22