ಕರ್ನಾಟಕ ವಿದ್ಯುತ್ ಕಾರ್ಖಾನೆ

ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ,KAVIKA) ಸಂಪೂರ್ಣವಾಗಿ ಕರ್ನಾಟಕ ಸರಕಾರ ಸ್ವಾಮ್ಯದ ಎಲೆಕ್ಟ್ರಿಕ್ ಪರಿವರ್ತಕಗಳ ತಯಾರಿಕಾ ಕಂಪನಿಯಾಗಿದೆ.[][]

ಕರ್ನಾಟಕ ವಿದ್ಯುತ್ ಕಾರ್ಖಾನೆ
Karnataka Vidyuth Karkhane
ಸಂಸ್ಥೆಯ ಪ್ರಕಾರಸಾರ್ವಜನಿಕ ವಲಯ
ಸ್ಥಾಪನೆಬೆಂಗಳೂರು,ಕರ್ನಾಟಕ
(1933)
ಮುಖ್ಯ ಕಾರ್ಯಾಲಯ,
ಭಾರತ
ಉದ್ಯಮಎಲೆಕ್ಟ್ರಿಕ್ ಪರಿವರ್ತಕಗಳು
ಉತ್ಪನ್ನಪರಿವರ್ತಕಗಳು
ಜಾಲತಾಣhttp://www.kavika.co.in/

ಇತಿಹಾಸ

ಬದಲಾಯಿಸಿ

೧೯೩೩ ರಲ್ಲಿ ಗೌರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿಯು [GEF] (ಭಾರತದ ಮೊದಲ ವಿದ್ಯುತ್ ಪರಿವರ್ತಕಗಳ ಕಂಪೆನಿ) ಸ್ಥಾಪನೆಗೊಂಡಿದ್ದು ವಿತರಕ ಪರಿವರ್ತಕಗಳ ಉತ್ಪಾದನೆಗೆ ಹೆಸರಾಗಿದ್ದು ಉತ್ಪಾದನಾ ಚಟುವಟಿಕೆಯ ಉನ್ನತೀಕರಣ ಹಾಗೂ ತಾಂತ್ರಿಕತೆಯ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟು ,೧೯೭೬ ನೇ ಇಸವಿಯಲ್ಲಿ ಕರ್ನಾಟಕ ವಿದ್ಯುತ್ ಕಾರ್ಖಾನೆಯಾಗಿ (ಸಾರ್ವಜನಿಕ ಉದ್ದಿಮೆ) [ಕವಿಕಾ] ಪರಿವರ್ತನೆಗೊಂಡಿದೆ .ಕವಿಕಾವು ೨೫ kVA ದಿಂದ ೫೦೦ kVA ವಿತರಣಾ ಟ್ರಾನ್ಸ್ಫಾರ್ಮರ್ ಉತ್ಪಾದಿಸುತ್ತದೆ. ನಿರ್ದಿಷ್ಟ ಅಗತ್ಯತೆಗಳ ಪ್ರಕಾರ ಕಸ್ಟಮ್ ಬಿಲ್ಟ್ ,ವಿಶೇಷ ಟ್ರಾನ್ಸ್ಫಾರ್ಮರ್ಗಳಿಗಳನ್ನು ತಯಾರಿಸುತ್ತದೆ.[]

ಉತ್ಪನ್ನ ಪ್ರಕಾರಗಳು

ಬದಲಾಯಿಸಿ

ಸಿಂಗಲ್ ಫೇಸ್,೩ ಫೇಸ್ ಅಲ್ಯೂಮಿನಿಯಂ ವೌನ್ಡ್ ಟ್ರಾನ್ಸ್ಫಾರ್ಮರ್ (ಪೋಲ್ ಮೌಂಟಿಂಗ್),೩ ,೪,೫ ಸ್ಟಾರ್ ರೇಟೆಡ್ ಟ್ರಾನ್ಸ್ಫಾರ್ಮರ್ ,೩ ಫೇಸ್ ಕಾಪರ್ ವೌನ್ಡ್ಡೆಡ್ ಟ್ರಾನ್ಸ್ಫಾರ್ಮರ್,ನ್ಯೂಟ್ರಲ್ ಗ್ರೌಂಡಿಂಗ್ ಟ್ರಾನ್ಸ್ಫಾರ್ಮರ್, ಬೂಸ್ಟರ್ ಟ್ರಾನ್ಸ್ಫಾರ್ಮರ್ ಗಳನ್ನು ಉತ್ಪಾದಿಸುತ್ತದೆ.[]

ಉಲ್ಲೇಖಗಳು

ಬದಲಾಯಿಸಿ
  1. "The Karnataka Vidyuth Karkhane Limited". www.kavika.co.in ,5 July 2017. Archived from the original on 11 ಜುಲೈ 2017. Retrieved 5 ಜುಲೈ 2017.
  2. http://kla.kar.nic.in/assembly/commpuc/puc_internal_working_rules.pdf
  3. http://m.vijaykarnataka.com/district/kalaburagi/-/articleshow/45512483.cms
  4. "Products Range". www.kavika.co.in ,5 July 2017. Archived from the original on 11 ಜುಲೈ 2017. Retrieved 5 ಜುಲೈ 2017.