ಕರ್ನಾಟಕದ ಹೆಸರಿನ ಮೂಲ

ಕಪ್ಪು ಮಣ್ಣಿನ ನೆಲ (ಬ್ಲಾಕ್ ಸಾಇಲ್)ಕರ್ನಾಟಕದ ಹೆಚ್ಚಿನ ಭೂಬಾಗ ಕಪ್ಪು ಮಣ್ಣಿನಿಂದಾವರಿತವಾಗಿರುವದರಿಂದ ಈ ಪ್ರದೇಶಕ್ಕ ಕರು(ಕಪ್ಪು)ನಾಡು(ಮಣ್ಣು)ಎಂಬ ಹೆಸರು ಪ್ರಚಲಿತವಾಯಿತು. ಕಾಲ ಕ್ರಮೇಣ ಇದು ಜನರ ಆಡು ಭಾಷೆಯಲ್ಲಿ ಕರ್ನಾಡು, ಕರ್ನಾಡ್, ಕರ್ನಾಟ್, ಈ ರೀತಿ ಪರಿವರ್ತಿತವಾಗುತ್ತಾ, ಇಂದಿನ ಕರ್ನಾಟಕ ಆಗಿದೆ.ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.