ಕರೋನ ಆಸ್ಟ್ರೇಲಿಸ್
ಕರೋನ ಆಸ್ಟ್ರೇಲಿಸ್ಗೋಳದಲ್ಲಿಯ 88 ನಕ್ಷತ್ರ ಪುಂಜಗಳ ಪೈಕಿ ಒಂದು (ದಕ್ಷಿಣ ಕಿರೀಟ). ಇದರ ವ್ಯಾಪ್ತಿ ವಿಶುವದಂಶ 17ಗಂ. 55ಮಿ. - 19ಗಂ. 15ಮಿ. ಮತ್ತು ಘಂಟಾವೃತ್ತಾಂಶ 37 ಡಿಗ್ರಿ -46 ಡಿಗ್ರಿ ದ. ಧನೂರಾಶಿಯ ಪಕ್ಕದಲ್ಲಿದೆ. ಇದರ ನಕ್ಷತ್ರಗಳ ಅಳವಡಿಕೆ ವೃತ್ತ ಕಂಸ ಸಾಕಾರದಲ್ಲಿದೆ. ಈ ಪುಂಜವನ್ನು ಬರಿಗಣ್ಣಿನಿಂದ ಗುರುತಿಸುವದು ಕಷ್ಟ. *
Constellation | |
ಕರೋನ ಆಸ್ಟ್ರೇಲಿಸ್ | |
Abbreviation | CrA |
---|---|
Genitive |
|
Pronunciation | /kɵˈroʊnə ɒˈstreɪlɨs/ or /kɵˈroʊnə ɒˈstraɪnə/, genitive /kɵˈroʊniː/ |
Symbolism | The Southern Crown |
Right ascension | 17h 58m 30.1113s–19h 19m 04.7136s[೧] |
Declination | ಟೆಂಪ್ಲೇಟು:Dec–ಟೆಂಪ್ಲೇಟು:Dec[೧] |
Family | Hercules |
Area | 128 sq. deg. (80th) |
Main stars | 6 |
Bayer/Flamsteed stars | 14 |
Stars with planets | 2 |
Stars brighter than 3.00m | 0 |
Stars within 10.00 pc (32.62 ly) | 0 |
Brightest star | α CrA (4.10m) |
Nearest star | HD 166348 (42.26 ly, 12.96 pc) |
Messier objects | 0 |
Meteor showers | Corona Australids |
Bordering constellations | |
Visible at latitudes between +40° and −90°. Best visible at 21:00 (9 p.m.) during the month of August. |