ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು ಬದಲಾಯಿಸಿ

  1. ನಿಜಗುಣ ಪುರಂದರ ಪ್ರಶಸ್ತಿ --ರೂ.3 ಲಕ್ಷ
  2. ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ --ರೂ.3 ಲಕ್ಷ
  3. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ --ರೂ.3 ಲಕ್ಷ
  4. ಜಾನಪದ ಶ್ರೀ ಪ್ರಶಸ್ತಿ--ರೂ.3 ಲಕ್ಷ
  5. ಶಾಂತಲಾ ನಾಟ್ಯ ಪ್ರಶಸ್ತಿ--ರೂ.3 ಲಕ್ಷ
  6. ಜಕಣಾಚಾರಿ ಪ್ರಶಸ್ತಿ--ರೂ.3 ಲಕ್ಷ
  7. ಸಂತ ಶಿಶುನಾಳ ಶರೀಫ್ ಪ್ರಶಸ್ತಿ--ರೂ.3 ಲಕ್ಷ
  8. ಕುಮಾರವ್ಯಾಸ ಪ್ರಶಸ್ತಿ --ರೂ.5 ಲಕ್ಷ
  9. ಪಂಪ ಪ್ರಶಸ್ತಿ --ರೂ.3 ಲಕ್ಷ
  10. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ--ರೂ.3 ಲಕ್ಷ
  11. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ--ರೂ.3 ಲಕ್ಷ
  12. ಬಿ. ವಿ. ಕಾರಂತ ಪ್ರಶಸ್ತಿ--ರೂ.3 ಲಕ್ಷ
  13. ಟಿ. ಚೌಡಯ್ಯ ಪ್ರಶಸ್ತಿ--ರೂ.3 ಲಕ್ಷ
  14. ಬಸವ ಪುರಸ್ಕಾರ ರಾಷ್ರೀಯ ಪ್ರಶಸ್ತಿ ಪ್ರಶಸ್ತಿ --ರೂ.10 ಲಕ್ಷ
  15. ಕರ್ನಾಟಕ ರತ್ನ --೫೦ ಗ್ರಾಂ ಚಿನ್ನದ ಪದಕ
  16. ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ - ಮಾಸಿಕ ಗೌರವ ಧನ ರೂ.೨೦೦೦/-.

ಪ್ರಶಸ್ತಿ ಪ್ರದಾನ ಬದಲಾಯಿಸಿ

2009 ರ ಪ್ರಶಸ್ತಿ: ಹೊಸಹಳ್ಳಿಯ ಶ್ರೀ ಕೇಶವಮೂರ್ತಿಯವರಿಗೆಕೊಟ್ಟಿದೆ.
2010 ರ ಪ್ರಶಸ್ತಿ: ಮತ್ತೂರಿನ ರಘುಪತಿ ಶಾಸ್ತ್ರಿ
2011 ರ ಪ್ರಶಸ್ತಿ :ತಿಪಟೂರು ಎಚ್.ಕೆ. ರಾಮಸ್ವಾಮಿ
2012 ರ ಕುಮಾರವ್ಯಾಸ ಪ್ರಶಸ್ತಿಯನ್ನು ಹೊಸಹಳ್ಳಿ ಮತ್ತೂರು ಶ್ರೀ ಮಾರ್ಕಾಂಡೇಯ ಅವಧಾನಿ ವ್ಯಾಖ್ಯಾನಕಾರರು ಇವರಿಗೆ ಕೊಟ್ಟಿದೆ.ಪ್ರಶಸ್ತಿ ಫಲಕ,ಏಲಕ್ಕಿಹಾರ, ಮೈಸೂರು ಪೇಟ, ಕುಮಾವ್ಯಾಸನ ಪುತ್ಥಳಿ ಮತ್ತು ೩ ಲಕ್ಷ ರೂಪಾಯಿ ಇವು ಸನ್ಮಾನದ ಕೊಡಿಗೆ.((೨೩-೫-೨೦೧೪ ರಂದು ಕೊಡಲಾಗಿದೆ)
೨೦೧೨-(2012 )ರ ಪಂಪ ಪ್ರಶಸ್ತಿಯನ್ನು (೮-೬-೨೦೧೪/8-6-2014)ಶ್ರೀ ಕೈಯಾರ ಕಿಂಙಣ್ಣ ರೈ (ವಯಸ್ಸು 100 /೧೦೦ ವರ್ಷ)ಗೆ ಕೊಟ್ಟಿದೆ.

೨೦೧೧-೧೨ ರ ಪ್ರಶಸ್ತಿಗಳು(ದಿ.೨೩-೫-೨೦೧೪ ರವೀಂದ್ರ ಕಲಾಕ್ಷೇತ್ರ-ವರದಿ,ಗಮಕಸಂಪದ-ಜೂನ್ ೧೪/೨೦೧೪ ಸಂಪುಟ-೧೧,ಸಂಚಿಕೆ-೨)

  1. ೧.ಶ್ರೀಸಂಗಮೇಶ್ವರ ಗುರವ-1. ನಿಜಗಣ ಪುರಂಧರ ಪ್ರಶಸ್ತಿ --ರೂ.3 ಲಕ್ಷ
  2. ೨.ಲಕ್ಷ್ಮಿಬಾಯಿಏಣಗಿ --2. ಡಾ.ಗುಬಿ ವೀರಣ್ನ ಪ್ರಶಸ್ತಿ --ರೂ.3 ಲಕ್ಷ
  3. ೩.ಯು . ಭಾಸ್ಕರ ರಾವ್--3. ವರ್ಣಶಿಲ್ಪಿ ವೆಂಟಪ್ಪ ಪ್ರಶಸ್ತಿ --ರೂ.3 ಲಕ್ಷ
  4. ೫.ಡಾ.ವಸುಂಧರಾ ದೊರೈರಾಜ್ --5. ಶಾಂತಲಾ ನಾಟ್ಯ ಪ್ರಶಸ್ತಿ --ರೂ.3 ಲಕ್ಷ
  5. ೬.ಜೆ.ಬಿ . ಹಂಸಾನಂದಾಚಾರ್ಯ--6. ಜಕಣಾಚಾರಿ ಪ್ರಶಸ್ತಿ --ರೂ.3 ಲಕ್ಷ
  6. ೭.ಡಾ. ಎ.ಸೋಮಸುಂದರಂ -ಸಂತ ಶಿಶುನಾಳ
  7. ೧೦.ಡಾಸುಮಿತ್ರಾಬಾಯಿ-10. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ --ರೂ.3 ಲಕ್ಷ
  8. ೧೩. ಪ್ರೊ..ಆರ್ ವಿಶ್ವೇಶ್ವರನ್,--13. ಟಿ.ಚೌಡಯ್ಯ ಪ್ರಶಸ್ತಿ --ರೂ.3 ಲಕ್ಷ
  9. --ಕುಂ.ವೀರಭದ್ರಪ್ಪ -- ಕುಂದಣಗಾರ ಪ್ರಶಸ್ತಿ

[೧]

2016ನೇ ಸಾಲಿನ ಪ್ರಶಸ್ತಿಗಳು ಬದಲಾಯಿಸಿ

  • ಇತರೆ ಪ್ರಶಸ್ತಿಗಳಿಗೆ ಆಯ್ಕೆಯಾದವರ ವಿವರ:
  • ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ : ಹಸನ್‌ ನಯೀಂ ಸುರಕೋಡ
  • ಸಂಗೊಳ್ಳಿ ರಾಯಣ್ಣ ಪ್ರಶಸ್ತಿ : ಡಾ. ಚೆನ್ನಣ್ಣ ವಾಲೀಕಾರ
  • ಸಂತ ಶಿಶುನಾಳ ಷರೀಫ ಪ್ರಶಸ್ತಿ : ವೈ.ಕೆ. ಮುದ್ದುಕೃಷ್ಣ
  • ನಿಜಗುಣ ಪುರಂದರ ಪ್ರಶಸ್ತಿ : ಗಣಪತಿ ಭಟ್‌ ಹಾಸಣಗಿ
  • ಕುಮಾರವ್ಯಾಸ ಪ್ರಶಸ್ತಿ : ಎನ್‌.ಆರ್‌. ಜ್ಞಾನಮೂರ್ತಿ
  • ಈ ಎಲ್ಲಾ ಪ್ರಶಸ್ತಿಗಳು ತಲಾ ರೂ.3 ಲಕ್ಷ ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತವೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.[೨]

ಆಧಾರ ಬದಲಾಯಿಸಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ (ವರದಿ ಪ್ರಜಾವಾಣಿ ೭-೬-೨೦೧೪)

ಉಲ್ಲೇಖ ಬದಲಾಯಿಸಿ

  1. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ (ವರದಿ ಪ್ರಜಾವಾಣಿ ೭-೬-೨೦೧೪)
  2. ಹಂಪನಾಗೆ ಪಂಪ ಪ್ರಶಸ್ತಿ;ಪ್ರಜಾವಾಣಿ ವಾರ್ತೆ;11 Jan, 2017