ಕತ್ರಿನಾ ಕೈಫ್

(ಕತ್ರೀನ ಕೈಫ್ ಇಂದ ಪುನರ್ನಿರ್ದೇಶಿತ)

ತನ್ನ ಮುಗ್ಧ ಮುಗುಳ್ನಗೆ, ಸಿಘ್ದ ಲಾವಣ್ಯ, ಹಾಗೂ ಅಪರಿಮಿತ ಸಂದರ್ಯಗಳ ಖಣಿಯಾಗಿರುವ ಕತ್ರೀನ ಕೈಫ್ ಚಿತ್ರರಸಿಕರ ಮನವನ್ನು ಸೂರೆಗೊಂಡಿದ್ದಾಳೆ. ಅತಿ-ಸೆಕ್ಸೀ ಕನ್ಯೆ ಎಂಬ ಹಣೆಪಟ್ಟಿ ಅವಳಿಗೆ ಬಂದಿದೆ. ಚಿತ್ರ-ನಟನೆ, ಇನ್ನೂ ಅವರು ಕಲಿಯಬೇಕಾದ ಪಾಠವಾಗಿದೆ.

ಕತ್ರೀನ ಕೈಫ್
[[Image:
ಕತ್ರಿನಾ ಕೈಫ್
|frameless]]
ಕತ್ರೀನ ಕೈಫ್ (೨೦೦೮)
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1984-07-16) ೧೬ ಜುಲೈ ೧೯೮೪ (ವಯಸ್ಸು ೪೦)
ಹಾಂಗ್ ಕಾಂಗ್
ವೃತ್ತಿ ರೂಪದರ್ಶಿ, ನಟಿ
ವರ್ಷಗಳು ಸಕ್ರಿಯ ೨೦೦೨ – ಪ್ರಸ್ತಕ

ಜನನ ಹಾಗೂ ಬಾಲ್ಯ

ಬದಲಾಯಿಸಿ

ಕತ್ರೀನಾರ ತಂದೆ, 'ಕೈಫ್'. ಅಪ್ಪಟ ಕಾಶ್ಮೀರಮುಸಲ್ಮಾನರು. ತಾಯಿ, 'ಸುಸಾನ್,' ಬ್ರಿಟಿಷ್ ಮೂಲದ ಕ್ರಿಶ್ಚಿಯನ್ನರು. ಹುಟ್ಟಿದ್ದು, ಹಾಂಕಾಂಗ್ ನಲ್ಲಿ. ೧೯೮೪ ರ ಜುಲೈ, ೧೬ ರಂದು. ಬೆಳೆದದ್ದು ಇಂಗ್ಲೆಂಡ್ ನಲ್ಲಿ. ಈಗ ಕತ್ರೀನಾ, ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದು, ಬಾಲಿವುಡ್ ನಲ್ಲಿ ತನ್ನ ನಟನೆಯ ಅಸ್ತಿತ್ವವನ್ನು ಕಂಡುಕೊಳ್ಳಲು ಹವಣಿಸುತ್ತಿದ್ದಾಳೆ. ಅಮ್ಮ, 'ಹಾರ್ವರ್ಡ್ ವಿಶ್ವವಿದ್ಯಾಲಯದ ಕಾನೂನು ಪದವೀಧರೆ,' ಕತ್ರೀನಾ ಇನ್ನೂ ಚಿಕ್ಕವಳಿದ್ದಾಗಲೇ ತಂದೆ-ತಾಯಿ ಬೇರೆಯಾದರು. ಅದರ ತರುವಾಯ ಕತ್ರೀನಾ, ಅಮ್ಮನ ಜೊತೆಗೆ ಬಂದು ಇಂಗ್ಲೆಂಡ್ ನಲ್ಲೇ ನೆಲೆಸಿದಳು. ಅವಳಿಗೆ, ೭ ಜನ ಸಹೋದರಿಯರಿದ್ದಾರೆ. ೧೪ ನೇ ವಯಸ್ಸಿನಲ್ಲೇ 'ಮಾಡಲಿಂಗ್,' ಮಾಡಲು ಶುರುಮಾಡಿದಳು. ಮನೆಯ ಅಸ್ಥಿರ-ಪರಿತ್ಶಿತಿ, ಮತ್ತು ಬಿಡುವಿಲ್ಲದ ವಾತಾವರಣದಿಂದಾಗಿ, ಸ್ಕೂಲ್ ನಂತರ ಕಾಲೆಜ್ ಮೆಟ್ಟಿಲು ಹತ್ತಲೇ ಇಲ್ಲ.

'ಕೈಝಾದ್ ಗುಸ್ತಾದ್' ರವರು,ಕತ್ರೀನಾಗೆ, ಬಾಲಿವುಡ್ ಗೆ, ಬರಲು ಆಹ್ವಾನಿಸಿದರು

ಬದಲಾಯಿಸಿ

'ಕೈಝಾದ್ ಗುಸ್ತಾದ್', 'ಬೂಮ್,' ಚಿತ್ರದಲ್ಲಿನ ಪಾತ್ರಕ್ಕಾಗಿ ಮುಂಬೈನ ಬಾಲಿವುಡ್ ಗೆ ಬರಲು ಆಹ್ವಾನಿಸಿದರು. ಮುಂಬೈನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಅವರಿಗೆ ಚಿತ್ರಗಳಲ್ಲಿ ಅಂತಹ ಅವಕಾಶಗಳು ಸಿಗಲಿಲ್ಲ. 'ಸಲ್ಮಾನ್ ಖಾನ್', ಜೊತೆಗಿನ ಗೆಳೆತನದಿಂದ ಅವಳು ಪ್ರಸಿದ್ಧಿಪಡೆದಳು. ಅವಳ ಹಿಂದಿ ಉಚ್ಚಾರಣೆ ಬ್ರಿಟಿಷ್ ಶೈಲಿಯದಾಗಿತ್ತು. ಹಿಂದಿ ಭಾಷೆ ಮಾತಾಡಲು ಬರುತ್ತಿರಲಿಲ್ಲ. ಆಗ, ಕತ್ರಿನಾಗೆ ನೆರವಾದವರು, 'ಅಕ್ಷಯ್ ಕುಮಾರ್'. ಅವರ ಜೊತೆ ಮಾಡಿದ ಚಿತ್ರಗಳು ಜನರಿಗೆ ಸ್ವಲ್ಪ-ಪ್ರಿಯವಾದವು. ಕತ್ರೀನಾ-ಸಲ್ಮಾನ್ ಜೋಡಿಯಲ್ಲಿ ನಿರ್ಮಿಸಿದ 'ಯುವರಾಜ್,' ಚಿತ್ರ, ನಿರೀಕ್ಷಿಗೆ ತಕ್ಕಂತಿರದ 'ಫ್ಲಾಪ್,' ಆಯಿತು. ಇತ್ತೀಚಿಗಷ್ಟೇ ತೆರೆಕಂಡ 'ಜಾನ್, 'ನೀಲ್ ನಿತಿನ್,' ಜೊತೆಗೆ ನಟಿಸಿದ ಇನ್ನೊಂದು ಚಿತ್ರ, ನ್ಯೂಯಾರ್ಕ್, ಬಾಕ್ಸ-ಆಫೀಸ್ ನಲ್ಲಿ, ಯಶಸ್ಸನ್ನು ಕಂಡು ಮುನ್ನುಗ್ಗುತ್ತಿದೆ .ಕತ್ರೀನಾಗೆ, ನಟನೆ ಬರುವುದಿಲ್ಲ. ಭಾಷೆ ಅಷ್ಟಕ್ಕಷ್ಟೆ, ಎಂದು ಎಲ್ಲರೂ ಮೂಗುಮುರಿಯುತ್ತಿದ್ದರು. ಈಗ ಅವರು ಅದನ್ನು ಬದಲಾಯಿಸಬೇಕಾಗಿದೆ.

೨೦೦೮ ರ ಏಷ್ಯಾದ 'ಅತಿ ಸೆಕ್ಸೀ-ಯುವನಟಿ,'ಕತ್ರೀನಾ'

ಬದಲಾಯಿಸಿ

೨೦೦೮ ರ ಏಷ್ಯಾದ 'ಅತಿ ಸೆಕ್ಸೀ ಯುವ-ನಟಿ,' ಯೆಂದು ಆಯ್ಕೆಯಾಗಿದ್ದಾಳೆ. ಮತ್ತೊಂದು ವಿಕ್ರಮ ಅವಳಿಗೆ ಗೊತ್ತಿಲ್ಲದಂತೆ ಅಂಟಿದ್ದು, 'ಇಂಟರ್ನೆಟ್' ನ, 'ಗೋಗಲ್ ಶೋಧ,' ದಲ್ಲಿ ಅತಿ ಹೆಚ್ಚು ಬಾರಿ ಹುಡುಕಿದ 'ಭಾರತೀಯ ಸೆಲೆಬ್ರಿಟಿ,' ಯ ಖ್ಯಾತಿ ಅವಳಿಗಿದೆ. ಭಾರತದ 'ಬಾರ್ಬಿ ರೂಪದರ್ಶಿ,' ಯಾಗಿದ್ದಾಳೆ. 'ಯುವ-ಹೃದಯಗಳ ಮಿಡಿತಗಳ ವೇಗವನ್ನು ಹೆಚ್ಚಿಸುವ ಪಟ್ಟದರಸಿ,' ಎಂದೇ ಪ್ರಖ್ಯಾತಿಯಾಗಿದ್ದಾರೆ.

ಹಿಂದಿ ಚಲನ-ಚಿತ್ರರಂಗದಲ್ಲಿ ಇನ್ನೂ ಹೆಸರುಮಾಡುವುದಿದೆ

ಬದಲಾಯಿಸಿ

ಕತ್ರೀನಾ, ಒಬ್ಬ ಅಂದ-ಚೆಂದದ, ಅತ್ಯಂತ ಆಕರ್ಷಕ ಅಂಗಸೌಷ್ಟವದ, ಚೆಲುವಿನ ನಗೆಮೊಗದ, ಯುವತಿ. ಅವರು ಜಾಹಿರಾತ್ ವಲಯದಲ್ಲಿ ಪ್ರಚಂಡ ಚನಪ್ರಿಯತೆಯನ್ನು ಹೊಂದಿದ್ದಾರೆ. ಹಿಂದಿ ಚಲನಚಿತ್ರಗಳಲ್ಲಿ ಹೆಚ್ಚಿನ ನಟನಾಭಿನಯಕಲಿಯುತ್ತಿದ್ದಾರೆ. ಬಳಕೆಯ ಹಿಂದಿಭಾಷೆಯನ್ನೂ ಕಲಿಯುತ್ತಿದ್ದಾರೆ.

ಫಿಲ್ಮೋಗ್ರಾಫಿ

ಬದಲಾಯಿಸಿ
Key
  Denotes films that have not been released yet
ಶೀರ್ಷಿಕೆ ವರ್ಷ ಪಾತ್ರ ನಿರ್ದೇಶಕ ಟಿಪ್ಪಣಿ ಉಲ್ಲೇಖಗಳು
ಬೂಮ್ ೨೦೦೩ ರೀನಾ ಕೈಫ್ / ಪೋಪ್ಡಿ ಚಿಂಚ್ಪೋಕ್ಲಿ ಕೈಸದ್ ಗುಸ್ತಾದ್
ಮಲ್ಲೀಸ್ವರೀ ೨೦೦೪ ಮಲ್ಲೀಶ್ವರೀ ಕೆ.ವಿಜಯ್ ಭಾಸ್ಕರ್ ತೆಲುಗು ಸಿನಿಮಾ []
ಸರ್ಕಾರ್ ೨೦೦೫ ಪೂಜಾ ರಾಮ್ ಗೋಪಾಲ್ ವರ್ಮಾ []
ಮೈನೆ ಪ್ಯಾರ್ ಕ್ಯುನ್ ಕಿಯಾ ಸೋನಿಯಾ ಡೇವಿಡ್ ಧವನ್ []
ಅಲ್ಲಾರಿ ಪಿಡುಗು ೨೦೦೫ ಸ್ವಾತಿ ಜಯಂತ್ ಸಿ ಪರಂಜಿ ತೆಲುಗು ಸಿನಿಮಾ
ಹಮ್ಕೋ ದೀವಾನಾ ಕರ್ ಗಯೆ ೨೦೦೬ ಜಿಯಾ ಎಸ್. ಯಶ್ವರ್ಧನ್ ರಾಜ್ ಕಣ್ವರ್ []
ಬಲರಾಮ್ vs. ಥಾರ್ದಾಸ್ ೨೦೦೬ ಸುಪ್ರಿಯಾ ಮೆನನ್ ಐ.ವಿ.ಸಸಿ ಮಲಯಾಳಂ ಸಿನಿಮಾ []
ನಮಸ್ತೇ ಲಂಡನ್ ೨೦೦೭ ಜಸ್ಮೀತ್ ಜ್ಯಾಸ್ ಮಲ್ಹೋತ್ರಾ ಸಿಂಗ್ ವಿಪುಲ್ ಅಮೃತ್ಲಾಲ್ ಶಾ []
ಅಪ್ನೇ ೨೦೦೭ ನಂದಿನಿ ಅನಿಲ್ ಶರ್ಮಾ []
ಪಾರ್ಟ್ನರ್ ೨೦೦೭ ಪ್ರಿಯಾ ಜಯ್ಸಿಂಗ್ ಡೇವಿಡ್ ಧವನ್ []
ವೆಲ್ಕಮ್ ೨೦೦೭ ಸಂಜನಾ ಶಂಕರ್ ಶೆಟ್ಟಿ ಅನೀಸ್ ಬಾಸ್ಮೀ []
ರೇಸ್ ೨೦೦೮ ಸೋಫಿಯಾ ಅಬ್ಬಾಸ್ - ಮುಸ್ತಾನ್ [೧೦]
ಸಿಂಗ್ ಈಸ್ ಕಿಂಗ್ ೨೦೦೮ ಸೋನಿಯಾ ಸಿಂಗ್ ಅನೀಸ್ ಬಾಸ್ಮೀ [೧೧]
ಹೆಲ್ಲೋ ೨೦೦೮ ಕಥೆಗಾರ್ತಿ ಅತುಲ್ ಅಗ್ನಿಹೋತ್ರಿ ಕಿರು ಪಾತ್ರ [೧೨]
ಯುವ್ರಾಜ್ ೨೦೦೮ ಅನುಷ್ಕಾ ಬನ್ಟನ್ ಸುಭಾಷ್ ಘಾಯ್ [೧೩]
ನ್ಯಾಯಾರ್ಕ್ ೨೦೦೯ ಮಾಯಾ ಶೇಕ್ ಕಬೀರ್ ಖಾನ್ ನಾಮನಿರ್ದೇಶನ - ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ [೧೪]
ಬ್ಲೂ ೨೦೦೯ ನಿಖಿತಾ ನಿಖಿ ಮಲ್ಹೋತ್ರಾ ಆಂಥೊನಿ ಅವರು ಡಿಸೋಜ ಕಿರು ಪಾತ್ರ [೧೫]
ಅಜಬ್ ಪ್ರೇಮ್ ಕೀ ಗಜಬ್ ಕಹಾನಿ ೨೦೦೯ ಜೆನಿಫರ್ ಜೆನ್ನಿ ಪಿಂಟೋ ರಾಜ್‍ಕುಮಾರ್ ಸಂತೋಷಿ [೧೬]
ದೇ ದನಾ ದನ್ ೨೦೦೯ ಅಂಜಲಿ ಕಕ್ಕಡ್ ಪ್ರಿಯದರ್ಶನ್ [೧೭]
ರಾಜ್ನೀತಿ ೨೦೧೦ ಇಂದು ಪ್ರತಾಪ್ ಪ್ರಕಾಶ್ ಝಾ [೧೮]
ತೀಸ್ ಮಾರ್ ಖಾನ್ ೨೦೧೦ ಅನ್ಯಾ ಖಾನ್ ಫರಾ ಖಾನ್ [೧೯]
ಜಿಂದ್ಗೀ ನಾ ಮಿಲೇಗೀ ದೊಬಾರಾ ೨೦೧೧ ಲೈಲಾ ಝೋಯಾ ಅಖ್ತರ್ [೨೦]
ಬಾಡಿಗಾರ್ಡ್ ೨೦೧೧ ಸ್ವ ಸಿದ್ದೀಕ್ ಬಾಡಿಗಾರ್ಡ್ ಹಾಡಿನಲ್ಲಿ ವಿಶೇಷ ಪಾತ್ರ [೨೧]
ಮೇರೇ ಬ್ರದರ್ ಕೀ ದುಲ್ಹನಿಯಾ ೨೦೧೧ ಡಿಂಪಲ್ ದೀಕ್ಷಿತ್ ಅಲಿ ಅಬ್ಬಾಸ್ ಜಫರ್ ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ- ನಾಮನಿರ್ದೇಶನ [೨೨]
ಅಗ್ನೀಪತ್ ೨೦೧೨ ಚಿಕ್ನೀ ಚಮೇಲಿ ಕರಣ್ ಮಲ್ಹೋತ್ರ ಚಿಕ್ನಿ ಚಮೆಲಿ ಹಾಡಿನಲ್ಲಿ ವಿಶೇಷ ಪಾತ್ರ [೨೩]
ಏಕ್ ಥಾ ಟೈಗರ್ ೨೦೧೨

ಜೋಯಾ ಝೀ ಹುಮೈನಿ

ಕಬೀರ್ ಖಾನ್ [೨೪]
ಜಬ್ ಥಕ್ ಹೇ ಜಾನ್ ೨೦೧೨ ಮೀರಾ ಥಾಪರ್ ಯಶ್ ಚೋಪ್ರಾ [೨೫]
ಮೈ ಕೃಷ್ಣಾ ಹೂ ೨೦೧೩ ಸ್ವತಃ ರಾಜೀವ್ ಎಸ್ ಕಿರು ಪಾತ್ರ [೨೬]
ಬಾಂಬೆ ಟಾಕೀಸ್ ೨೦೧೩ ಸ್ವತಃ ಜೋಯಾ ಅಖ್ತರ್ ಶೀಲಾ ಕಿ ಜವಾನಿ ಹಾಡಿನಲ್ಲಿ ವಿಶೇಷ ಪಾತ್ರ [೨೭]
ಧೂಮ್ ೩ ೨೦೧೩ ಆಲಿಯಾ ವಿಜಯ್ ಕೃಷ್ಣ ಆಚಾರ್ಯ [೨೮]
ಬ್ಯಾಂಗ್ ಬ್ಯಾಂಗ್ ೨೦೧೪ ಹರ್ಲೀನ್ ಸಾಹ್ನೀ ಸಿದ್ದಾರ್ಥ್ ಆನಂದ್ [೨೯]
ಫಾಂಟಮ್ ೨೦೧೫ ನವಾಜ್ ಕಬೀರ್ ಖಾನ್ [೩೦]
ಫಿತೂರ್ ೨೦೧೬ ಫಿರ್ದೌಸ್ ಜಾಣ್ ಅಭಿಷೇಕ್ ಕಪೂರ್ [೩೧]
ಬಾರ್ ಬಾರ್ ದೇಖೋ ೨೦೧೬ ದಿಯಾ ವರ್ಮಾ ನಿತ್ಯಾ ಮೆಹೆರಾ [೩೨]
ಜಗ್ಗಾ ಜಾಸೂಸ್ ೨೦೧೭ ಶ್ರುತಿ ಸೇನ್ಗುಪ್ತಾ ಅನುರಾಗ್ ಬಸು [೩೩]
ಟೈಗರ್ ಜಿಂದಾ ಹೆ ೨೦೧೭ ಝೋಯಾ ಅಲಿ ಅಬ್ಬಾಸ್ ಜಫರ್ [೩೪]
ವೆಲ್ಕಮ್ ಟು ನ್ಯೂಯಾರ್ಕ್ ೨೦೧೮ ಕತ್ರೀನಾ ಕೈಫ್ ಚಾಕ್ರಿ ಟೊಲೇಟಿ ಕಿರು ಪಾತ್ರ [೩೫]
ಥಗ್ಸ್ ಆಫ್ ಹಿಂದುಸ್ತಾನ್ ೨೦೧೮ ಸುರಯ್ಯಾ‌ ಜಾನ್ ವಿಜಯ್ ಕೃಷ್ಣ ಆಚಾರ್ಯ
ಜೀರೋ ೨೦೧೮ ಬಬೀತಾ ಕುಮಾರಿ ಆನಂದ್ ಎಲ್.ರೈ ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ನಾಮನಿರ್ದೇಶನ [೩೬]
[೩೭]
ಭಾರತ್ ೨೦೧೯ ಕುಮುದ್ ರೈನಾ ಅಲಿ ಅಬ್ಬಾಸ್ ಜಫರ್ [೩೮]
ಸೂರ್ಯವಂಶಿ  ೨೦೨೦ ವೀರ್ ನ ಹೆಂಡತಿ ರೋಹಿತ್ ಶೆಟ್ಟಿ ಫಿಲ್ಮಿಂಗ್ [೩೯]

ಪ್ರಶಸ್ತಿಗಳು

ಬದಲಾಯಿಸಿ

ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ

ಬದಲಾಯಿಸಿ
ವರ್ಷ ನಾಮನಿರ್ದೇಶಿತ ಕೆಲಸ ವರ್ಗ ಫಲಿತಾಂಸ ಉಲ್ಲೇಖಗಳು
೨೦೧೦ ರಾಜ್ನೀತಿ ಹೆಚ್ಚು ಮನರಂಜನೆ ನೀಡಿದ ನಟಿ - ಸ್ತ್ರೀ ನಾಮನಿರ್ದೇಶನ [೪೦]
ದಶಕದ ಹೊಸ ಪ್ರತಿಭೆ ನಾಮನಿರ್ದೇಶನ [೪೦]
೨೦೧೨ ಏಕ್ ಥಾ ಟೈಗರ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಹೆಚ್ಚು ಮನರಂಜನೆ ನೀಡಿದ ನಟಿ - ಸ್ತ್ರೀ ನಾಮನಿರ್ದೇಶನ [೪೧]
ಜಬ್ ತಕ್ ಹೆ ಜಾನ್ ರೋಮ್ಯಾಂಟಿಕ್ ಚಿತ್ರದಲ್ಲಿ ಹೆಚ್ಚು ಮನರಂಜನೆ ನೀಡಿದ ನಟಿ - ಸ್ತ್ರೀ ಗೆಲುವು [೪೧]
ಅತ್ಯುತ್ತಮ ಆನ್-ಸ್ಕ್ರೀನ್ ಜೋಡಿ(ಶಾರುಖಾನ್ ಜೊತೆ) ಗೆಲುವು [೪೧]
೨೦೧೪ ಧೂಮ್ ೩ ಹೆಚ್ಚು ಮನರಂಜನೆ ನೀಡಿದ ನರ್ತಕಿ ನಾಮನಿರ್ದೇಶನ [೪೨]
ಬ್ಯಾಂಗ್ ಬ್ಯಾಂಗ್ ರೋಮ್ಯಾಂಟಿಕ್ ಚಿತ್ರದಲ್ಲಿ ಹೆಚ್ಚು ಮನರಂಜನೆ ನೀಡಿದ ನಟಿ - ಸ್ತ್ರೀ ನಾಮನಿರ್ದೇಶನ [೪೨]

ಉಲ್ಲೇಖಗಳು

ಬದಲಾಯಿಸಿ
  1. ಉಲ್ಲೇಖ ದೋಷ: Invalid <ref> tag; no text was provided for refs named Malliswari
  2. "Sarkar (2005)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  3. "Maine Pyaar Kyun Kiya (2005)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  4. "Humko Deewana Kar Gaye (2006)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  5. "Good cinema should excite the minds". Sify. Archived from the original on 24 October 2014. Retrieved 22 September 2013.
  6. "Namastey London (2007)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  7. "Apne (2007)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  8. "Partner(2007)". Bollywood Hungama. Archived from the original on 30 March 2015. Retrieved 22 July 2015. {{cite web}}: Unknown parameter |deadurl= ignored (help)
  9. "Welcome (2007)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  10. "Race (2008)". Bollywood Hungama. Archived from the original on 5 September 2015. Retrieved 22 July 2015. {{cite web}}: Unknown parameter |deadurl= ignored (help)
  11. "Singh Is Kinng (2008)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  12. "Hello (2008)". Bollywood Hungama. Archived from the original on 1 September 2014. Retrieved 22 July 2015. {{cite web}}: Unknown parameter |deadurl= ignored (help)
  13. "Yuvvraaj (2008)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  14. "New York (2009)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  15. "Blue (2009)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  16. "Ajab Prem Ki Ghazab Kahani (2009)". Bollywood Hungama. Archived from the original on 1 September 2014. Retrieved 22 July 2015. {{cite web}}: Unknown parameter |deadurl= ignored (help)
  17. "De Dana Dan (2009)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  18. "Raajneeti (2010)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  19. "Tees Maar Khan (2018)". Bollywood Hungama. Archived from the original on 5 September 2015. Retrieved 22 July 2015. {{cite web}}: Unknown parameter |deadurl= ignored (help)
  20. "Zindagi Na Milegi Dobara (2011)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  21. "Bodyguard (2011)". Bollywood Hungama. Archived from the original on 14 December 2014. Retrieved 22 July 2015. {{cite web}}: Unknown parameter |deadurl= ignored (help)
  22. "Mere Brother Ki Dulhan (2011)". Bollywood Hungama. Archived from the original on 22 July 2015. Retrieved 22 July 2015. {{cite web}}: Unknown parameter |deadurl= ignored (help)
  23. "Agneepath (2012)". Bollywood Hungama. Archived from the original on 24 June 2013. Retrieved 22 July 2015. {{cite web}}: Unknown parameter |deadurl= ignored (help)
  24. "Ek Tha Tiger (2012)". Bollywood Hungama. Archived from the original on 2 April 2015. Retrieved 22 July 2015. {{cite web}}: Unknown parameter |deadurl= ignored (help)
  25. "Jab Tak Hai Jaan (2012)". Bollywood Hungama. Archived from the original on 16 July 2015. Retrieved 22 July 2015. {{cite web}}: Unknown parameter |deadurl= ignored (help)
  26. "Main Krishna Hoon (2013)". Bollywood Hungama. Archived from the original on 21 July 2015. Retrieved 22 July 2015. {{cite web}}: Unknown parameter |deadurl= ignored (help)
  27. "Bombay Talkies (2013)". Bollywood Hungama. Archived from the original on 7 July 2013. Retrieved 22 July 2015. {{cite web}}: Unknown parameter |deadurl= ignored (help)
  28. "Dhoom 3 (2013)". Bollywood Hungama. Archived from the original on 15 July 2015. Retrieved 22 July 2015. {{cite web}}: Unknown parameter |deadurl= ignored (help)
  29. "Bang Bang! (2014)". Bollywood Hungama. Archived from the original on 10 July 2015. Retrieved 22 July 2015. {{cite web}}: Unknown parameter |deadurl= ignored (help)
  30. "Phantom (2015)". Bollywood Hungama. Archived from the original on 21 July 2015. Retrieved 22 July 2015. {{cite web}}: Unknown parameter |deadurl= ignored (help)
  31. "Fitoor (2016)". Bollywood Hungama. Archived from the original on 10 February 2016. Retrieved 12 February 2016. {{cite web}}: Unknown parameter |deadurl= ignored (help)
  32. "Baar Baar Dekho (2016)". Bollywood Hungama. Archived from the original on 9 September 2016. Retrieved 10 September 2016. {{cite web}}: Unknown parameter |deadurl= ignored (help)
  33. "'Fitoor' wraps shooting". The Times of India. 2 October 2014. Archived from the original on 2 January 2016. Retrieved 5 October 2015. {{cite news}}: Unknown parameter |deadurl= ignored (help)
  34. "Tiger Zinda Hai shooting to start in March". Mid Day. Archived from the original on 31 January 2017. Retrieved 31 January 2017. {{cite web}}: Unknown parameter |deadurl= ignored (help)
  35. "Katrina Kaif will be seen in Sonakshi Sinha starrer Welcome To New York and we have the details". Bollywood Hungama. 17 February 2018. Retrieved 26 February 2018.
  36. "Katrina Kaif begins shoot for Aanand L Rai film".
  37. "Nominations for the 64th Vimal Filmfare Awards 2019". Filmfare. 12 March 2019. Retrieved 13 March 2019.
  38. "Salman Khan Welcomes Katrina Kaif Onboard Bharat After Priyanka Chopra Quits".
  39. "Confirmed: Akshay Kumar will romance Katrina Kaif in Rohit Shetty's Sooryavanshi". India Today. 22 April 2019. Retrieved 22 April 2019.
  40. ೪೦.೦ ೪೦.೧ "Nominations of BIG Star Entertainment Awards". Bollywood Hungama. 16 December 2010. Archived from the original on 24 April 2011. Retrieved 25 July 2011.
  41. ೪೧.೦ ೪೧.೧ ೪೧.೨ "Big Star Awards 2012 / 2013". 17 December 2012. Retrieved 12 November 2014.
  42. ೪೨.೦ ೪೨.೧ "Big Star Entertainment Awards Nominations List 2014". Reliance Broadcast Network. Archived from the original on 16 December 2015. Retrieved 24 December 2014.