ಕಂಪನ (ಚಲನಚಿತ್ರ ೧೯೮೨)

ಕಂಪನ (೧೯೮೨) ಚಿತ್ರದ ಮುಖ್ಯ ಪಾತ್ರದಲ್ಲಿ ಟೈಗರ್ ಪ್ರಭಾಕರ್, ಶರತ್ ಬಾಬು ಪವಿತ್ರ , ತಾರ , ಶಿವರಾಮ್ , ಸುಂದರ್ ಕೃಷ್ಣ ಅರಸ್ , ಸೀತಾರಾಮ್, ಲೊಹಿತಾಶ್ವ ಬ್ರಹ್ಮಾವರ , ಅನಂತರಾಮ್ ಮಕ್ಕೆರಿ , ನಾಗೇಶ್ ಕಶ್ಯಪ್ , ನೀಗ್ರೊ ಜಾನಿ , ಕಾದಂಬರಿ , ಜ್ಯೋತಿ , ಕಾವೇರಿ , ರೇಖಾ , ಸ್ವಪ್ನಶ್ರೀ , ಮಂಜುಮಾಲಿನಿ , ವಿಜಿ , ಸುಜಾತಾ , ರಾಜಿ , ಸುಂದರಮ್ಮ , ಬೇಬಿ ರೇಖಾ ರವರು ಕಾಣಿಸಿಕೊಂಡಿದ್ದರೆ. ಈ ಚಿತ್ರದ ನಿರ್ದೇಶಕರು ವಿ.ರಾಜನ್.

ಕಂಪನ (ಚಲನಚಿತ್ರ ೧೯೮೨)
ಕಂಪನ
ನಿರ್ದೇಶನವಿ.ರಾಜನ್
ನಿರ್ಮಾಪಕಎಲ್.ಕೆ.ಮುನಿಸ್ವಾಮಿ
ಪಾತ್ರವರ್ಗಡಿ.ಕೆ.ರಾಜಶೇಖರ್ ಜಯಶ್ರೀ ವಿಟ್ಟಲ್ ಕುಮಾರ್, ಶ್ರೀಧರ್
ಸಂಗೀತಶ್ಯಾಂ
ಛಾಯಾಗ್ರಹಣಹೇಮಚಂದ್ರನ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಎಲ್.ಕೆ.ಮೂವೀಸ್