ಕಂಗ್ಲಿಷ್ ಎಂಬುದು ಕನ್ನಡ ಹಾಗು ಇಂಗ್ಲಿಷ್ ಭಾಷೆಗಳ ಪದಗಳನ್ನು ಸೇರಿಸಿ ಮಾತನಾಡುವ ಭಾಷೆಗೆ ಕರೆಯುವ ಅನಧಿಕೃತ ಹೆಸರು.

ಉದಾಹರಣೆಗಳು

ಬದಲಾಯಿಸಿ
  • ಏನ್ ಸಾರ್ ಸಮಾಚಾರ
  • ಹಲೋ, ಟಿಫಿನ್ ಆಯಿತ?
  • ಸ್ವಲ್ಪ ಮೂವ್ ಮಾಡಿ (ಬಿ ಟಿ ಎಸ್ ಬಸ್‌ನಲ್ಲಿ ಕೇಳಬರುವ ಕೋರಿಕೆ)
  • ಸ್ವಲ್ಪ ಬ್ರೇಕ್ ಹಾಕಿ
  • ಯಾವ ಸಿನಿಮಾ ಹಾಕಿದ್ದಾರೆ?
  • ಫೋನ್ ಮಾಡಿ / ಕಾಲ್ ಮಾಡಿ
  • ನಾನ್ ಬೈಕ್‌ನಲ್ಲಿ ಫುಲ್ಲು ಸ್ಲೋ ಆಗೇ ರೈಡ್ ಮಾಡ್ತಿದ್ರೂ ಸಿಗ್ನಲ್ ಬ್ರೇಕ್ ಮಾಡಿ ಬಂದ ಕಾರ್ ಡೈವರ್ ನನ್ ಬೈಕ್‌ಗೆ ಟಚ್ ಮಾಡಿ ಕೇರೇ ಇಲ್ದೇ ಎಸ್ಕೇಪ್ ಆದ.