ಓರಿಯಂಟಲ್ ಸಂಶೋಧನಾ ಸಂಸ್ಥೆ

ಓರಿಯಂಟಲ್ ಸಂಶೋಧನಾ ಸಂಸ್ಥೆ

ಓರಿಯಂಟಲ್ ಸಂಶೋಧನಾ ಸಂಸ್ಥೆ ಮೈಸೂರು
Oriental Research Institute front facade
Established1891
ಶೈಲಿNational library
ಸ್ಥಳ
  • Krishnaraja Boulevard, Mysore
ಕಕ್ಷೆಗಳು12°18′23.07″N 76°38′24.5″E / 12.3064083°N 76.640139°E / 12.3064083; 76.640139
Patron
ಹತ್ತನೇ ಚಾಮರಾಜ ಒಡೆಯರ್
Oriental Research Institute
1891ರಲ್ಲಿ ಸ್ಥಾಪಿಸಲಾಗಿರುವ ಓರಿಯಂಟಲ್ ಸಂಶೋಧನಾ ಸಂಸ್ಥೆಯನ್ನು ಮೈಸೂರಿಗೆ ಹೋಗುವ ಪ್ರವಾಸಿಗರು ಒಮ್ಮೆ ಭೇಟಿ ಕೊಟ್ಟು ನೋಡಬೇಕಾದ ಸ್ಥಳ. ಇದನ್ನು ಮೈಸೂರಿನ ಮಹಾರಾಜ ಸರ್ಕಾರವು ನಿರ್ಮಿಸಿದರು. ಮುಖ್ಯ ಉದ್ಧೇಶ ಹಳೆಯ ಸಂಸ್ಕೃತ ಮತ್ತು ಹಾಲೋಗ್ರಾಫ್ ಗಳನ್ನು ಸಂಗ್ರಹಿಸಿ, ಬದಲಿಸಿ, ಪ್ರಕಾಶಿಸಿ ಮತ್ತು ಕಾಯ್ದುಕೊಳ್ಳುವುದು. ಇಲ್ಲಿ 33000ಕ್ಕೂ ಹೆಚ್ಚು ತಾಳೆ ಗರಿಗಳ ಬರಹಗಳಿವೆ. ಮೊತ್ತಮೊದಲು ಈ ಸಂಸ್ಥೆಯನ್ನು ಆರಂಭಿಸಿದ್ದು ಶಿಕ್ಷಣಾ ಇಲಾಖೆಯಾದರೂ ನಂತರದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಇದನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡಿತು, 1943ರಲ್ಲಿ ಈ ಸಂಸ್ಥೆಯು ನವೀನ ಮತ್ತು ಪ್ರಸ್ತುತ ಹೆಸರಾದ ಓರಿಯಂಟಲ್ ಸಂಶೋಧನಾ ಸಂಸ್ಥೆ ಎಂಬ ಹೆಸರನ್ನು ಪಡೆಯಿತು.ಓರಿಯಂಟಲ್ ಸಂಶೋಧನಾ ಸಂಸ್ಥೆಯು ಎಲ್ಲ ವಾರದ ದಿನಗಳಲ್ಲಿ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ ಮತ್ತು ರಜಾ ದಿನಗಳಂದು ಮುಂಜಾನೆ 10ರಿಂದ ಸಂಜೆ 5.30ರವರೆಗೆ ಕಾರ್ಯ ನಿರ್ವಹಿಸುತ್ತದೆ.

ಉಲ್ಲೇಖಗಳು ಬದಲಾಯಿಸಿ