ಒಕ್ಕಲು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಸಿಪ್ಪೆ/ಹೊಟ್ಟುಗಳು ಮತ್ತು ಹುಲ್ಲುಗಳಿಂದ ಧಾನ್ಯದ (ಅಥವಾ ಇತರ ಬೆಳೆಯ) ತಿನ್ನಲರ್ಹ ಭಾಗವನ್ನು ಸಡಿಲಗೊಳಿಸುವ ಪ್ರಕ್ರಿಯೆಯಾದ ಒಕ್ಕಣೆ
  • ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡವಾದ ಮನೆ
  • ಕೃಷಿಯಲ್ಲಿ, ಅಥವಾ ಆಹಾರ ಅಥವಾ ಕಚ್ಚಾವಸ್ತುಗಳಿಗಾಗಿ ಸಾವಯವಗಳನ್ನು ಬೆಳೆಸುವಲ್ಲಿ ತೊಡಗಿರುವ ವ್ಯಕ್ತಿಯಾದ ಬೇಸಾಯಗಾರ
  • ಮತ್ತೊಬ್ಬರ ಒಡೆತನದಲ್ಲಿರುವ ಒಂದು ಸರಕು, ಸೇವೆ, ಅಥವಾ ಆಸ್ತಿಯ ತಾತ್ಕಾಲಿಕ ಬಳಕೆಗೆ ಪಾವತಿ ಮಾಡಿ ಒಂದು ಒಪ್ಪಂದ ಮಾಡಿಕೊಳ್ಳುವ ವ್ಯಕ್ತಿಯಾದ ಬಾಡಿಗೆದಾರ





"https://kn.wikipedia.org/w/index.php?title=ಒಕ್ಕಲು&oldid=1215353" ಇಂದ ಪಡೆಯಲ್ಪಟ್ಟಿದೆ