ಒಂದು ಹೆಣ್ಣು ಆರು ಕಣ್ಣು (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಒಂದು ಹೆಣ್ಣು ಆರು ಕಣ್ಣು ಚಿತ್ರವು ೧೯೮೦ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿ.ಮಧುಸೂದನರಾವ್‌ರವರು ನಿರ್ದೇಶಿಸಿದ್ದಾರೆ. ಸಿ.ಹೆಚ್. ಪ್ರಕಾಶ್ ರಾವ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಒಂದು ಹೆಣ್ಣು ಆರು ಕಣ್ಣು (ಚಲನಚಿತ್ರ) | |
---|---|
ಒಂದು ಹೆಣ್ಣು ಆರು ಕಣ್ಣು | |
ನಿರ್ದೇಶನ | ವಿ.ಮಧುಸೂದನರಾವ್ |
ನಿರ್ಮಾಪಕ | ಸಿ.ಹೆಚ್. ಪ್ರಕಾಶ್ ರಾವ್ |
ಪಾತ್ರವರ್ಗ | ಅನಂತನಾಗ್, ಶಂಕರನಾಗ್ ಜಯಲಕ್ಷ್ಮಿ ಅಂಬರೀಶ್, ಪಟಾಪಟ್ ಲೀಲಾವತಿ, ಅಶ್ವಥ್, ಬಾಲಕೃಷ್ಣ, ವಿಜಯಲಕ್ಷ್ಮಿ |
ಸಂಗೀತ | ಎಸ್.ರಾಜೇಶ್ವರ ರಾವ್ |
ಛಾಯಾಗ್ರಹಣ | ಎಸ್.ಎಸ್.ಲಾಲ್ |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ಮಹಿಜಾ ಫಿಲಂಸ್ |
ಚಿತ್ರದ ಹಾಡುಗಳು
ಬದಲಾಯಿಸಿ- ಒಂದು ಎರಡು ಮೂರು - ಎಸ್.ಪಿ.ಬಿ, ಆನಂದ್, ಯು.ರಾಮಾಕೃಷ್ಣ
- ಸನು ಜಾರಿದನಮ್ಮ - ಎಸ್.ಪಿ.ಬಿ, ಯು.ರಾಮಾಕೃಷ್ಣ
- ಒಂದು ಹೆಣ್ಣು ಇಲ್ಲಿ - ಪಿ.ಸುಶೀಲ
- ಹದಿನಾರು ಎಂದರೆ - ಎಸ್.ಪಿ.ಬಿ, ಪಿ.ಸುಶೀಲ
- ನಿಂಬಿಯ ಬನತ - ಪಿ.ಸುಶೀಲ