ಒಂದಾಗಿ ಬಾಳು (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಒಂದಾಗಿ ಬಾಳು 1989 ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಕೆ. ಎಸ್. ಆರ್. ದಾಸ್ ನಿರ್ದೇಶಿಸಿದ್ದಾರೆ ಮತ್ತು ವಿಜಯ ಶಂಕರ್ ಭಟ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಷ್ಣುವರ್ಧನ್, ಮಂಜುಳಾ ಶರ್ಮಾ, ಅವಿನಾಶ್ ಮತ್ತು ಅರುಣಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಜಯಾನಂದ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇದು ರಾಜೇಶ್ ಖನ್ನಾ ಅಭಿನಯದ ಹಿಂದಿ ಚಿತ್ರ ದೋ ರಾಸ್ತೆಯ ರಿಮೇಕ್ ಆಗಿದೆ.

ಒಂದಾಗಿ ಬಾಳು (ಚಲನಚಿತ್ರ)
ಒಂದಾಗಿ ಬಾಳು
ನಿರ್ದೇಶನಕೆ.ಎಸ್.ಆರ್.ದಾಸ್
ನಿರ್ಮಾಪಕವಿಜಯಶಂಕರ್ ಭಟ್
ಪಾತ್ರವರ್ಗವಿಷ್ಣುವರ್ಧನ್ ಮಂಜುಳಾಶರ್ಮ ರಾಜೇಶ್
ಸಂಗೀತವಿಜಯಾನಂದ್
ಛಾಯಾಗ್ರಹಣಕಬೀರ್ ಲಾಲ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆದೇವಿ ಅಂಡ್ ದೇವಿ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

[][]

ಪಾತ್ರವರ್ಗ

ಬದಲಾಯಿಸಿ


ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Ondagi Balu". filmibeat.com. Retrieved 2015-01-22.
  2. "Ondagi Balu". nthwall.com. Archived from the original on 2015-01-24. Retrieved 2015-01-22.