ಐ.ಎನ್.ಎಸ್ ಅಭಯ್ (ಪಿ೩೩)


ಐ.ಎನ್.ಎಸ್ ಅಭಯ್ ನೌಕೆಯು ಅಭಯ್ ವರ್ಗದ ಪ್ರತಿ-ಜಲಾಂತರ್ಗಾಮಿ ಕಿರು ಯುದ್ಧನೌಕೆಗಳ ಶ್ರೇಣಿಯಲ್ಲಿನ ಅಗ್ರ ನೌಕೆಯಾಗಿದೆ. ಪ್ರಸ್ತುತ ಭಾರತೀಯ ನೌಕಾಸೇನೆಯ ಸೇವೆಯಲ್ಲಿರುವ ಇದು ಮಾರ್ಚ್ ೧೦, ೧೯೮೯ರಂದು ತನ್ನ ಕಾರ್ಯಾರಂಭಿಸಿತು.ಸಂಸ್ಕೃತದಲ್ಲಿ ಅಭಯ್ ಎಂದರೆ ನಿರ್ಭಯ ಎಂದರ್ಥ.[]

AlternateTextHere
ವೃತ್ತಿಜೀವನ (ಭಾರತ)  ಭಾರತೀಯ ನೌಕಾ ಸೇನೆ
ಹೆಸರು: ಐ.ಎನ್.ಎಸ್ ಅಭಯ್
ಕಾರ್ಯಾರಂಭ: ಮಾರ್ಚ್ ೧೦, ೧೯೮೯
ಸ್ಥಿತಿ: ಕಾರ್ಯನಿರತವಾಗಿದೆ
ಸಾಮಾನ್ಯ ವಿವರಗಳು
ವರ್ಗ ಮತ್ತು ನಮೂನೆ: ಅಭಯ್ ವರ್ಗದ ಪ್ರತಿ-ಜಲಾಂತರ್ಗಾಮಿ ಕಿರು ಯುದ್ಧನೌಕೆ
ನೋದನ: 2 diesel motors with 16,184 hp and 2 shafts (Another report says 4 engines)
ಪೂರಕ: ೯೭ (೭ ಮೇಲಾಧಿಕಾರಿಗಳನ್ನು ಸೇರಿಸಿ)

ಉಲ್ಲೇಖಗಳು

ಬದಲಾಯಿಸಿ
  1. Abhay (Pauk II) class Archived 2009-07-03 ವೇಬ್ಯಾಕ್ ಮೆಷಿನ್ ನಲ್ಲಿ. – Bharat-Rakshak. Retrieved on 2009-04-18