ಜಿಂಕೆ
(ಏಣ ಇಂದ ಪುನರ್ನಿರ್ದೇಶಿತ)
ಜಿಂಕೆ Temporal range: ಪ್ರಾರಂಬಿಕ ಒಲಿಗೊಸಿನ್ - ಇತ್ತೀಚಿನ
| |
---|---|
ಗಂಡು ಮತ್ತು ಹೆಣ್ಣು ಜಿಂಕೆ | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | |
ವರ್ಗ: | |
ಗಣ: | |
ಉಪಗಣ: | |
ಕುಟುಂಬ: | Cervidae Goldfuss, 1820
|
Subfamilies | |
Capreolinae/Odocoileinae |
ಜಿಂಕೆ ಸಸ್ತನಿ ವರ್ಗಕ್ಕೆ ಸೇರಿದ ಪ್ರಾಣಿ. ಹೆಣ್ಣು ಜಿಂಕೆಯನ್ನು ಹರಿಣಿ ಎಂದು, ಗಂಡು ಜಿಂಕೆಯನ್ನು ಸಾರಂಗ ಎಂದು ಕರೆಯುತ್ತಾರೆ. ಗಂಡು ಜಿಂಕೆಗಳು ಪ್ರತಿ ವರ್ಷವೂ ತನ್ನ ಕೋಡುಗಳನ್ನು ಬಿಳಿಸಿ ಅದೇ ಜಾಗದಲ್ಲಿ ಹೊಸ ಕೋಡು ಒಡಮೂಡಲು ಅನುವು ಮಾಡಿಕೊಡುತ್ತದೆ.